ಮುಂಬೈ ಕಂಪಕೋಲಾ ಸಮುಚ್ಚಯದ ವಿಷಯದಲ್ಲಿ ಅಲ್ಲಿನ ನಿವಾಸಿಗಳು ಜಾಗ ತೆರವು ಮಾಡದೇ ಶಾಂತಿಯುತವಾಗಿಯೇ ಪ್ರತಿಭಟಿಸಬೇಕು. ಬಿಲ್ಡರ್‌ನನ್ನು ಶಿಕ್ಷೆಗೆ ಒಳಪಡಿಸದೇ, ಪರ್ಯಾಯ ಮನೆಗಳನ್ನೂ ಒದಗಿಸದೇ ತೆರವುಗೊಳಿಸುವ ಕಾರ್ಯವನ್ನು ಮೂರ್ಖರಷ್ಟೇ ಮಾಡುತ್ತಾರೆ.
-ಗುರುರಾಜ ಎಸ್.
ಮಮತಾ ಬ್ಯಾನರ್ಜಿ, ಮೋದಿ ಸರ್ಕಾರಕ್ಕೆ ಬೆಂಬಲ ಕೊಡಬೇಕಿತ್ತು. ಕೊನೆಪಕ್ಷ ಈಗ ರೇಲ್ವೆ ದರ ಏರಿಕೆ ವಿರೋಧಿಸಿ ಬೆಂಬಲ ಹಿಂತೆಗೆದುಕೊಳ್ಳುವುದಕ್ಕಾಗುತ್ತಿತ್ತು.
-ರಾಹುಲ್ ರೋಶನ್