ದೆಹಲಿ ವಿಶ್ವವಿದ್ಯಾಲಯ ಆಪ್ತವಲಯದವರ ರಾಜ್ಯಭಾರದಿಂದ ಮುಕ್ತವಾಗಿದೆ. ದಿನೇಶ್ ಸಿಂಗ್ ಉಪಕುಲಪತಿಯಂತಲ್ಲದೇ ದೇವರಂತೆ ವರ್ತಿಸುತ್ತಿದ್ದರು. ಈ ವಿಷಯದಲ್ಲಿ ಸ್ಥಿರತೆ ಮತ್ತು ಬುದ್ಧಿವಂತಿಕೆ ಕಾಯ್ದುಕೊಂಡಿದ್ದಕ್ಕೆ ಸಚಿವೆ ಸ್ಮೃತಿ ಇರಾನಿ ಅಭಿನಂದನಾರ್ಹರು. ý
-ಡಾ. ರಾಕೇಶ್ ಸಿನ್ಹ
ನೀವು ಒಂಟಿಯಾಗಿದ್ದಷ್ಟೂ ಫೇಸ್‌ಬುಕ್‌ಗೆ ಹತ್ತಿರವಾಗುತ್ತೀರಿ. ಕೆಲಸ ಇಲ್ಲವಾದಷ್ಟೂ ಹೆಚ್ಚಿಗೆ ಟ್ವೀಟ್ ಮಾಡುತ್ತೀರಿ.
-ಚೇತನ್ ಭಗತ್