ಹೊಸ ಸರ್ಕಾರದ ಮೇಲೆ ನಿರೀಕ್ಷೆ ಇಡುವುದು ಸರಿ. ಆದರೆ ತಿಂಗಳಲ್ಲೇ ಕನಸುಗಳೆಲ್ಲ ಸಾಕಾರಗೊಂಡುಬಿಡಬೇಕು ಎನ್ನುವ ಹುಚ್ಚಾಟವೇಕೆ?
-ಸಂಚಿತ್ ಭಾಸ್ಕರ್
ಡಾ. ಹರ್ಷವರ್ಧನ್ ಹೇಳಿಕೆಯಲ್ಲಿ ಸಾಂಪ್ರದಾಯಿಕತೆಯನ್ನು ಹುಡುಕುವವರಿಗೆ, ಬಹುಶಃ ಭಾರತದಿಂದ ಪೊಲಿಯೋ ನಿರ್ಮೂಲನೆ ಮಾಡುವಲ್ಲಿ ಇದೇ ವ್ಯಕ್ತಿ ಪಟ್ಟ ಶ್ರಮದ ಬಗ್ಗೆ ತಿಳಿದಿಲ್ಲವೆನಿಸುತ್ತದೆ
-ಕ್ಯಾ ಯಾರೋಂ