ಹೆಂಡತಿಯ ಬಗ್ಗೆಯೂ ಧೈರ್ಯವಾಗಿ ವಿಮರ್ಶೆ ಮಾಡಬಲ್ಲ ಏಕೈಕ ಅಂಕಣ..
ಇದನ್ನು ಬರೆಯುವವರು ನಿಜಕ್ಕೂ ಗಂಡಸರೇ ಆಗಿರಬೇಕು...ಯಾಕೆಂದರೆ ಇದರಲ್ಲಿ ಮಾತು ಕಡಿಮೆ
ತಮಾಷೆ ಮಾಡಿ ತಮಾಷೆ ನೋಡುವ ಸ್ವಭಾವದ್ದು
ಹೆಸರು ವಕ್ರವಾದರೆ ಹೇಳುವ ವಿಷಯ ವಕ್ರವೇ
ತುಟಿಯಂಚಿನ ವಕ್ರತೆಗೆ ಕಾರಣವಾಗುವ ತುಂಡು ತುಂಡು ಮಾತು
ಹಾಸ್ಯ ಪ್ರಜ್ಞೆ ಮತ್ತು ಪ್ರಜ್ಞಾಯುತ ಹಾಸ್ಯಕ್ಕೊಂದು ಮಾದರಿ
ಮಾತಿನ ಮತಾಪು
ಆರೋಗ್ಯಯುತವಾದ ಹಾಸ್ಯಕ್ಕೊಂದು ಹೊಸ ಭಾಷ್ಯ
ವಿಶ್ವನಾಥ ಸುಂಕಸಾಳ