ಮಾತು ಆಡಿದರೆ ಹೋಯಿತು, ಮುತ್ತು ಕೊಟ್ಟರೆ ಹೋಯಿತು
ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಹೆಣ್ಣಿರುತ್ತಾಳೆ ಮತ್ತು ಸೋತವ ಹೆಣ್ಣಿನ ಹಿಂದಿರುತ್ತಾನೆ
ತನ್ನ ಸೌಂದರ್ಯವನ್ನು ಎಲ್ಲರೂ ನೋಡಿ ಮೆಚ್ಚಬೇಕು ಆದರೆ ಗಂಡ ಮಾತ್ರ ಬೇರೆಯವರನ್ನು ಕಣ್ಣೆತ್ತಿಯೂ ನೋಡಬಾರದು!
ಎಷ್ಟೇ ಧೈರ್ಯವಂತನಾಗಿದ್ದರೂ ಮದುವೆಯಾದ ಮೇಲೆ ಗಂಡಸು ಗಂಡನಾಗಿ ಬಿಡುತ್ತಾನೆ.
-ವಿಶ್ವನಾಥ ಸುಂಕಸಾಳ
vishwasunkasal@yahoo.com