ಹುಡುಗಿ: ಸಾಕು ಬಿಡೋ ಯಾರಾದ್ರೂ ನೋಡಿದ್ರೆ ಕಷ್ಟ!
ಹುಡುಗ: ಯಾಕೇ ಹೆದರ್ತೀಯ? ಮೊದಲು ನೀನು ಆ ಕೈ ತೆಗಿ. ಏನೂ ಆಗಲ್ಲ.
ಹುಡುಗಿ: ಬೇಡ ಕಣೋ...
ಹುಡುಗ: ಪ್ಲೀಸ್ ಬೇಡ ಅನ್ಬೇಡ್ವೆ. ಇನ್ನೂ ಸ್ವಲ್ಪ ತೋರಿಸಿಬಿಡು, ಇಲ್ಲಾಂದ್ರೆ ಪರೀಕ್ಷೇಲಿ ಫೇಲ್ ಆಗ್ಬಿಡ್ತೀನಿ!
(ಈ ಸರಳ ಮಾತುಕತೆಯನ್ನು ತಪ್ಪಾಗಿ ಅರ್ಥಮಾಡಿಕೊಂಡವರಿಗೆ ದೇವರು ಒಳ್ಳೆಯ ಬುದ್ಧಿಕೊಡಲಿ!!)