ಕೋಲ್ಯ ಮೊದಲ ರಾತ್ರಿಯಂದು ಹೆಂಡತಿಯನ್ನು ಕೇಳಿದ: ನಿಜ ಹೇಳು ಡಾರ್ಲಿಂಗ್ ನಿನಗೆ ಎಷ್ಟು ಜನ ಬಾಯ್ಫ್ರೆಂಡ್ಸ್ ಇದ್ರು?
(ಹೆಂಡತಿ ಉತ್ತರಿಸದೇ ಮೌನವಾಗಿ ನೆಲ ನೋಡತೊಡಗಿದಳು)
ಕೋಲ್ಯ(ಸಿಟ್ಟಿನಿಂದ): ಯಾಕೆ ಮಾತಾಡ್ತಿಲ್ಲ, ಈ ನಿನ್ನ ಮೌನವನ್ನ ಏನೂಂತ ಅರ್ಥ ಮಾಡ್ಕೊಳ್ಲಿ ನಾನು?
ಹೆಂಡತಿ: ಅಯ್ಯೋ ದೇವ್ರೆ, ಎಣಸ್ತಾ ಇದೀನಿ ತಡೀರಿ...!
-----
ಟೀಚರ್: ಏಯ್ ಕತ್ತೆ, ಹೋಂವರ್ಕ್ ಯಾಕೋ ಮಾಡಲ್ಲ ನೀನು?
ಆಧುನಿಕ ವಿದ್ಯಾರ್ಥಿ: ರೀ ಏನ್ರೀ ನೀವು, ಗ್ರಾಹಕರ ಜೊತೆ ಹೀಗಾ ಮಾತಾಡೋದು?