ಗರ್ಲ್‌ಫ್ರೆಂಡ್: ನಾನು ನಿನ್ನ ಪ್ರೀತಿಯಲ್ಲಿ ಬರ್ಬಾದ್ ಆದೆ, ನನ್ನ ಸುಖವನ್ನೆಲ್ಲ ಕಳೆದುಕೊಂಡೆ, ಹಾಳಾದೆ...
ಕೋಲ್ಯ: ಅಯ್ಯೋ ಸಾಕು ಬಿಡಮ್ಮ, ನಾನೇನು ನಿನ್ನ ಪ್ರೀತೀಲಿ ಇಂಜಿನಿಯರ್ ಆಗಿದೀನಾ?
--
ಹೆಂಡತಿ(ರೊಮ್ಯಾಂಟಿಕ್ ಆಗಿ): ಇವತ್ತು ನನ್ನ ಬೆವರು ಹರಿಯಬೇಕು ಆ ಥರ ಏನಾದ್ರೂ ಮಾಡಿ
(ಗಂಡ ಎದ್ದು ಫ್ಯಾನ್ ಆಫ್ ಮಾಡಿದ. ಹೆಂಡತಿ ಬೆವೆತಳು!)
ವಿಶೇಷ ಸೂಚನೆ: ನಾವು ಪೊಲೀ ಜೋಕುಗಳನ್ನು ಪ್ರಕಟಿಸುವುದಿಲ್ಲ!