ಇದೇ ವೇಳೆ ಟ್ವೀಟ್ ಮಾಡಿರುವ ನಟ ದರ್ಶನ್, ಅಭಿಮಾನಿಗಳು ಯಾವುದೇ ಅತಿರೇಖಕ್ಕೆ ಹೋಗದೇ ಕೂಲ್ ಆಗಿರುವಂತೆ ಹೇಳಿದ್ದಾರೆ, ಯಾವುದೇ ವದಂತಿಗಳಿಗೆ ಕಿವಿಕೊಡದಂತೆ ಇರಲು ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಇದೆಲ್ಲಾ ಕಾಮನ್, ಯಾವುದೇ ವಿಡಿಯೋ ಹಾಕದಂತೆ ಮನವಿ ಮಾಡಿದ್ದಾರೆ, ನಾವು ಆರಂಭದಲ್ಲೇ ಹೇಳಿದ್ದೇನೆ, ನನಗೆ ಯಾರ ಮೇಲೂ ಕೋಪವಿಲ್ಲ, ಬೇಸರವಿಲ್ಲ ನನ್ನ ಅಭಿಮಾನಿಗಳು ಕೂಡ ಹಾಗೆಯೇ ಇರಬೇಕೆಂದು ಮನವಿ ಮಾಡಿದ್ದಾರೆ.