ನರೇಂದ್ರ ಮೋದಿ
ದೇಶ
ನಮೋ ಟಿವಿ ಉದ್ಘಾಟನೆ; ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿವರಣೆ ಕೇಳಿದ ಚು.ಆಯೋಗ
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ನಮೋ ...
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ನಮೋ ಟಿವಿ ಆರಂಭದ ಬಗ್ಗೆ ವರದಿ ಕೇಳಿ ಕೇಂದ್ರ ಚುನಾವಣಾ ಆಯೋಗ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ಇನ್ನೊಂದೆಡೆ ದೂರದರ್ಶನಕ್ಕೆ ಆಯೋಗ ಪತ್ರ ಬರೆದಿದ್ದು ಮಾರ್ಚ್ 31ರಂದು ಮೈ ಬಿ ಚೌಕಿದಾರ್ ಎಂಬ ಪ್ರಧಾನಿ ಮೋದಿಯವರ ಒಂದು ಗಂಟೆಯ ಭಾಷಣದ ನೇರ ಪ್ರಸಾರ ಮಾಡಿದ ಬಗ್ಗೆ ಕೂಡ ವಿವರಣೆ ಕೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ