Advertisement
ಕನ್ನಡಪ್ರಭ >> ವಿಷಯ

Namo Tv

NaMo TV disappears from all platforms as Lok Sabha election ends

ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ 'ನಮೋ ಟಿವಿ' 'ನಿಗೂಢ ನಾಪತ್ತೆ'!  May 20, 2019

ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಸುದ್ದಿಗೆ ಗ್ರಾಸವಾಗಿದ್ದ ನಮೋ ಟಿವಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ನಿಗೂಢವಾಗಿ ನಾಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

NaMo TV will have to follow silence period as per election law: Election Commission

ನಮೋ ಟಿವಿ ಚುನಾವಣಾ ವಿಷಯ ಪ್ರಸಾರ ಮಾಡುವಂತಿಲ್ಲ: ಚುನಾವಣಾ ಆಯೋಗ  Apr 17, 2019

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಿಜೆಪಿ ಪ್ರಾಯೋಜಿತ ನಮೋ ಟಿವಿ ಚುನಾವಣಾ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ....

NaMo TV.

ನಮೋ ಟಿವಿಯಲ್ಲಿ ಪ್ರಮಾಣೀಕರಿಸದ ಯಾವುದೇ ವಿಷಯಗಳ ಪ್ರಸಾರ ಬೇಡ: ಬಿಜೆಪಿಗೆ ದೆಹಲಿ ಚುಣಾವಣಾ ಆಯೋಗ ಆದೇಶ  Apr 13, 2019

ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು ...

NaMo TV barred from airing political content by Election Commission

ನಮೋ ಟಿವಿಯಲ್ಲಿ ರಾಜಕೀಯ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದ ಚುನಾವಣಾ ಆಯೋಗ!  Apr 11, 2019

ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಗೆ ಚುನಾವಣಾ ಆಯೋಗ ಮತ್ತೊಂದು ಶಾಕ್ ನೀಡಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಆಯೋಗ ಇದೀಗ ನಮೋ ಟಿವಿಯಲ್ಲಿ ರಾಜಕೀಯ ಕುರಿತ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದೆ.

Election Commission order blocking PM Modi biopic applies to NaMo TV too: Official

‘ಪಿಎಂ ನರೇಂದ್ರ ಮೋದಿ’ ಚಿತ್ರದ ಮೇಲಿನ ನಿಷೇಧ 'ನಮೋ ಟಿವಿ'ಗೂ ಅನ್ವಯ: ಹಿರಿಯ ಅಧಿಕಾರಿ  Apr 10, 2019

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರದ ಮೇಲಿನ ನಿಷೇಧ ನಮೋ ಟಿವಿ ಪ್ರಸಾರಕ್ಕೂಅನ್ವಯವಾಗುತ್ತದೆ...

Page 1 of 1 (Total: 5 Records)

    

GoTo... Page


Advertisement
Advertisement