ಚಿಕ್ಕ ಪುರದ ದೊಡ್ಡ ಸಮರ

ಚಿಕ್ಕ ಪುರದ ದೊಡ್ಡ ಸಮರ

Published on

ಜಿದ್ದಾಜಿದ್ದಿ
ಕಾಂಗ್ರೆಸ್: ಎಂ. ವೀರಪ್ಪ ಮೊಯ್ಲಿ
ಜೆಡಿಎಸ್: ಎಚ್.ಡಿ. ಕುಮಾರಸ್ವಾಮಿ
ಬಿಜೆಪಿ: ಬಿ.ಎನ್. ಬಚ್ಚೇಗೌಡ
ಆಪ್: ಕೆ. ಆರ್ಕೇಶ್


ಕ್ಷೇತ್ರವಿಸ್ತಾರ
ಒಟ್ಟು 8 ವಿಧಾನಸಭಾ ಕ್ಷೇತ್ರಗಳು. ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆ), ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಮತ್ತು ಯಲಹಂಕ (ಬೆಂಗಳೂರು ನಗರ ಜಿಲ್ಲೆ)


ಹೈಲೈಟ್ಸ್
    ಈ ಕ್ಷೇತ್ರ ರಚನೆಯಾಗಿದ್ದು 1977ರಲ್ಲಿ. 26 ವರ್ಷ ತಡವಾಗಿ.
    ಇದು ಕಾಂಗ್ರೆಸ್‌ನ ಭದ್ರಕೋಟೆ.
    1996ರಲ್ಲಿ, ಒಮ್ಮೆ ಮಾತ್ರ ಜೆಡಿಎಸ್ ಗೆಲುವಿನ ನಗೆ ಬೀರಿತ್ತು.
    ಈ ಬಾರಿ ಮಾಜಿ ಮುಖ್ಯಮಂತ್ರಿಗಳಿಬ್ಬರ ಕದನ ಕಣ.
    ಶಾಶ್ವತ ನೀರಾವರಿ ಯೋಜನೆ ಜಾರಿಯೇ ಇಲ್ಲಿ ಚುನಾವಣಾ ಪ್ರಮುಖ ವಿಷಯ.


ಮತಬಲ
ಪುರುಷರು: 814277
ಮಹಿಳೆಯರು: 785050
ಹೊಸ ಸೇರ್ಪಡೆ: 45061
ಒಟ್ಟು: 1644455


2009ರ ಮತಸಮರ
ಎಂ. ವೀರಪ್ಪ ಮೊಯ್ಲಿ (ಕಾಂಗೆಸ್): 390500
ಸಿ. ಅಶ್ವತ್ಥ್ ನಾರಾಯಣ್ (ಬಿಜೆಪಿ): 339119
ಸಿ.ಆರ್. ಮನೋಹರ್ (ಜೆಡಿಎಸ್): 186075  

ಜಾತಿ ಬಲ
ಒಕ್ಕಲಿಗರು: 2.80 ಲಕ್ಷ
ಬಲಜಿಗರು: 2.10 ಲಕ್ಷ
ಕುರುಬರು, ನಾಯಕರು: 3.20 ಲಕ್ಷ
ಹಿಂದುಳಿದ ವರ್ಗ: 1.8 ಲಕ್ಷ
ಲಿಂಗಾಯತರು ಮತ್ತು ನೇಕಾರರು: 1.6 ಲಕ್ಷ
ಗೊಲ್ಲರು: 80 ಸಾವಿರ
ಬೋವಿಗಳು: 70 ಸಾವಿರ
ಇತರೆ: 2 ಲಕ್ಷ

ಫ್ಲಾಶ್ ಬ್ಯಾಕ್
1977 ಕಾಂಗ್ರೆಸ್‌ನಿಂದ ಎಂ.ವಿ. ಕೃಷ್ಣಪ್ಪ ಆಯ್ಕೆ.
1984, 1989, 1991 ಕಾಂಗ್ರೆಸ್‌ನ ವಿ. ಕೃಷ್ಣರಾವ್ ಗೆಲುವು.
1980 ಕಾಂಗ್ರೆಸ್‌ನಿಂದ ಎಸ್.ಎನ್. ಪ್ರಸನ್ನ ಕುಮಾರ್ ಸಂಸತ್ತಿಗೆ.
1996, 1998, 1999, 2004 ಮೊದಲು ಜೆಡಿಎಸ್‌ನಿಂದ ನಂತರದ ಮೂರು ಸಲ ಕಾಂಗ್ರೆಸ್‌ನಿಂದ ಆರ್.ಎಲ್. ಜಾಲಪ್ಪ ಆಯ್ಕೆ.
2009 ಕಾಂಗ್ರೆಸ್‌ನಿಂದ ಎಂ. ವೀರಪ್ಪ ಮೊಯ್ಲಿ ಸಂಸತ್ತಿಗೆ.


= ಎನ್. ವೆಂಕಟೇಶ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com