ಗುಂಬಜ್ ನಗರಿಯಲ್ಲಿ ಗೋಲ್ ಬಾರಿಸುವವರಾರು?

ಗುಂಬಜ್ ನಗರಿಯಲ್ಲಿ ಗೋಲ್ ಬಾರಿಸುವವರಾರು?
Updated on

ಮತಬಲ
ಪುರುಷರು: 8,24,817
ಮಹಿಳೆಯರು: 7,53,183
ಒಟ್ಟು: 15,78,000
ಜಾತಿಬಲ
ಲಿಂಗಾಯತ: 3.50 ಲಕ್ಷ
ಮುಸ್ಲಿಂ: 1.90 ಲಕ್ಷ
ಲಂಬಾಣಿ: 1.93 ಲಕ್ಷ
ಪರಿಶಿಷ್ಟರು: 3.20 ಲಕ್ಷ
ಕುರುಬರು: 2.80 ಲಕ್ಷ
ಹಿಂದುಳಿದ ವರ್ಗ: 1.20 ಲಕ್ಷ
ಇತರೆ: 1.25 ಲಕ್ಷ

ಜಿದ್ದಾಜಿದ್ದಿ
ಬಿಜೆಪಿ: ರಮೇಶ ಜಿಗಜಿಣಗಿ
ಕಾಂಗ್ರೆಸ್: ಪ್ರಕಾಶ ರಾಠೋಡ
ಜೆಡಿಎಸ್: ಕೆ. ಶಿವರಾಂ

ಹೈಲೈಟ್ಸ್
    ಕಳೆದ ಬಾರಿಯ ಸ್ಪರ್ಧಿಗಳೇ ಆದ ಜಿಗಜಿಣಗಿ ಮತ್ತು ಪ್ರಕಾಶ್ ರಾಠೋಡ ಮತ್ತೆ ಅಖಾಡಕ್ಕೆ.
    ಈ ಬಾರಿ ಜೆಡಿಎಸ್‌ನ ಕೆ. ಶಿವರಾಂ ಸ್ಪರ್ಧಿಸಿರುವುದರಿಂದ ತ್ರಿಕೋನ ಸ್ಪರ್ಧೆಯೆನಿಸಿದೆ.

ಕ್ಷೇತ್ರಬಲ
ಬಿಜಾಪುರ ನಗರ, ನಾಗಠಾಣ ಮೀಸಲು, ಸಿಂದಗಿ, ಇಂಡಿ, ದೇವರ ಹಿಪ್ಪರಗಿ, ಬಬಲೇಶ್ವರ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಸೇರಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳು. ಸಿಂದಗಿ ವಿಧಾನಸಭೆ ಕ್ಷೇತ್ರವನ್ನು ಹೊರತುಪಡಿಸಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಿಂದಗಿಯಲ್ಲಿ ಮಾತ್ರ ಬಿಜೆಪಿ ಹಿಡಿತ ಸಾಧಿಸಿದೆ.

ಫ್ಲಾಸ್‌ಬ್ಯಾಕ್
1957
ಪಕ್ಷೇತರ ಅಭ್ಯರ್ಥಿ ಮುರಗೆಪ್ಪ ಸಿದ್ದಪ್ಪ ಸುಗಂಧಿ ಆಯ್ಕೆ.
1962
ಕಾಂಗ್ರೆಸ್‌ನ ರಾಜಾರಾಮ ಗಿರಿಧರಲಾಲ ದುಬೆ ಸಂಸತ್ತಿಗೆ.
1967
ಎಸ್‌ಡಬ್ಲ್ಯೂಎ ಪಕ್ಷದಿಂದ ಜಿ.ಡಿ. ಪಾಟೀಲ ಗೆಲುವು.
1971
ಕಾಂಗ್ರೆಸ್‌ನ ಭೀಮಪ್ಪ ಚೌಧರಿ ಆಯ್ಕೆ.

1977, 1980
ಕಾಂಗ್ರೆಸ್‌ನ ಕಾಳಿಂಗಪ್ಪ ಚೌಧರಿ ಸಂಸತ್ತಿಗೆ.

1984
ಜನತಾ ಪಕ್ಷದಿಂದ ಶಿವಶಂಕ್ರಪ್ಪ ಗುರಡ್ಡಿ ಚುನಾಯಿತರು.

1989
ಕಾಂಗ್ರೆಸ್‌ನಿಂದ ಬಸಗೊಂಡಪ್ಪ ಕಾಡಪ್ಪ ಗುಡದಿನ್ನಿ ಆಯ್ಕೆ.

1996
ಜೆಡಿಎಸ್ ಅಭ್ಯರ್ಥಿ ಬಿ.ಆರ್. ಪಾಟೀಲ ಕನಮಡಿ ಸಂಸತ್ತಿಗೆ.

1998
ಉಪ ಚುನಾವಣೆಯಲ್ಲಿ ಎಂ.ಬಿ. ಪಾಟೀಲ ಆಯ್ಕೆ.

2009
ಬಿಜೆಪಿಯ ರಮೇಶ ಜಿಗಜಿಣಗಿ ಆಯ್ಕೆ.

1999, 2004
ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಆಯ್ಕೆ.
- ರುದ್ರಪ್ಪ ಆಸಂಗಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com