ಸಿನಿ ಸ್ಟಾರ್‌ಗಳಲ್ಲಿ ಹಿಟ್, ಫ್ಲಾಪ್ ಆದವರು...

Updated on

ಈ ಬಾರಿಯ ಎಲೆಕ್ಷನ್‌ನಲ್ಲ್ಲಿ ಸಿನಿಮಾ ತಾರೆಯರು ಜನಸೇವೆಗೆ 'ಕಾಲ್‌ಶೀಟ್‌' ನೀಡಲು ಮುಂದಾಗಿದ್ದರು. ಆದರೆ, ಕ್ಲೈಮ್ಯಾಕ್ಸ್ ಕೆಲವರಿಗೆ ಸುಖಾಂತ್ಯ ಆಗಿದ್ದರೆ, ಮತ್ತೆ ಕೆಲವರಿಗೆ ದುಃಖಾಂತ್ಯ ತಂದಿದೆ...

ನಗ್ಮಾ
(ಕಾಂಗ್ರೆಸ್), ಕ್ಷೇತ್ರ: ಮೀರತ್
- ಪ್ರಮುಖ ಪ್ರತಿಸ್ಪರ್ಧಿ: ರಾಜೇಂದ್ರ ಅಗರ್ವಾಲ್ (ಬಿಜೆಪಿ)
ಫಲಿತಾಂಶ: ಸೋಲು

ಪರೇಶ್ ರಾವಲ್
(ಬಿಜೆಪಿ), ಕ್ಷೇತ್ರ: ಅಹಮದಾಬಾದ್
-ಪ್ರಮುಖ ಪ್ರತಿಸ್ಪರ್ಧಿ: ಪಟೇಲ್ ಹಿಮ್ಮತ್ ಸಿಂಗ್ (ಕಾಂಗ್ರೆಸ್)
ಫಲಿತಾಂಶ: ಗೆಲವು

ಹೇಮಾಮಾಲಿನಿ
(ಬಿಜೆಪಿ), ಕ್ಷೇತ್ರ: ಮಥುರಾ
ಟಿ ಪ್ರಮುಖ ಪ್ರತಿಸ್ಪರ್ಧಿ: ್ಣಜೆ. ಚೌಧುರಿ (ಆರ್‌ಎಲ್‌ಡಿ)
ಫಲಿತಾಂಶ: ಗೆಲವು

ವಿನೋದ್ ಖನ್ನಾ
(ಬಿಜೆಪಿ), ಕ್ಷೇತ್ರ: ಗುರುದಾಸ್‌ಪುರ್
-ಪ್ರಮುಖ ಪ್ರತಿಸ್ಪರ್ಧಿ: ಪ್ರತಾಪ್ ಬಜ್ವಾ (ಕಾಂಗ್ರೆಸ್)
ಫಲಿತಾಂಶ: ಗೆಲವು

ಕಿರಣ್ ಖೇರ್
(ಬಿಜೆಪಿ), ಕ್ಷೇತ್ರ: ಚಂಡೀಗಡ
-ಪ್ರಮುಖ ಪ್ರತಿಸ್ಪರ್ಧಿ: ಗುಲ್‌ಪನಾಗ್ (ಆಪ್)
ಫಲಿತಾಂಶ: ಗೆಲವು

 ಶತ್ರುಘ್ನ ಸಿನ್ಹಾ
 (ಬಿಜೆಪಿ), ಕ್ಷೇತ್ರ: ಪಾಟ್ನಾ ಸಾಹಿಬ್
-ಪ್ರಮುಖ ಪ್ರತಿಸ್ಪರ್ಧಿ: ಕುನಾಲ್ ಸಿಂಗ್ (ಕಾಂಗ್ರೆಸ್)
ಫಲಿತಾಂಶ: ಗೆಲವು

ಜಯಪ್ರದಾ
(ಆರ್‌ಎಲ್‌ಡಿ), ಕ್ಷೇತ್ರ: ಬುನೊರ್
-ಪ್ರಮುಖ ಪ್ರತಿಸ್ಪರ್ಧಿ: ಕೆ. ಭಾರತೇಂದ್ರ (ಬಿಜೆಪಿ)
ಫಲಿತಾಂಶ: ಸೋಲು

ರಾಜ್ ಬಬ್ಬರ್
(ಕಾಂಗ್ರೆಸ್), ಕ್ಷೇತ್ರ: ಗಾಜಿಯಾಬಾದ್
ಟಿ ಪ್ರಮುಖ ಪ್ರತಿಸ್ಪರ್ಧಿ: ವಿ.ಕೆ. ಸಿಂಗ್ (ಬಿಜೆಪಿ)
ಫಲಿತಾಂಶ: ಸೋಲು

ರಮ್ಯಾ
 (ಕಾಂಗ್ರೆಸ್), ಕ್ಷೇತ್ರ: ಮಂಡ್ಯ
-ಪ್ರಮುಖ ಪ್ರತಿಸ್ಪರ್ಧಿ: ಸಿ.ಎಸ್. ಪುಟ್ಟರಾಜು (ಜೆಡಿಎಸ್)
ಫಲಿತಾಂಶ: ಸೋಲು

ಪ್ರಕಾಶ್ ಝಾ
(ಜೆಡಿಯು), ಕ್ಷೇತ್ರ: ಚಂಪಾರಣ್
ಟಿ ಪ್ರಮುಖ ಪ್ರತಿಸ್ಪರ್ಧಿ: ಡಾ. ಸಂಜಯ್ ಜೈಸ್ವಾಲ್ (ಬಿಜೆಪಿ)
ಫಲಿತಾಂಶ: ಸೋಲು

ಮೂನ್ ಮೂನ್ ಸೇನ್
(ತೃಣಮೂಲ ಕಾಂಗ್ರೆಸ್), ಕ್ಷೇತ್ರ: ಬಂಕುರ
-ಪ್ರಮುಖ ಪ್ರತಿಸ್ಪರ್ಧಿ: ಎ. ಬಸುದೇಬ್ (ಸಿಪಿಎಂ)
ಫಲಿತಾಂಶ: ಗೆಲವು

ಬಪ್ಪಿ ಲಹಿರಿ
(ಬಿಜೆಪಿ), ಕ್ಷೇತ್ರ: ಸಿರಾಂಪುರ್
-ಪ್ರಮುಖ ಪ್ರತಿಸ್ಪರ್ಧಿ: ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್)
ಫಲಿತಾಂಶ: ಸೋಲು

ರಾಖೀ ಸಾವಂತ್
(ಸ್ವತಂತ್ರ), ಕ್ಷೇತ್ರ: ಮುಂಬೈ ವಾಯುವ್ಯ
-ಪ್ರಮುಖ ಪ್ರತಿಸ್ಪರ್ಧಿ: ಕೀರ್ತಿಕಾರ್ (ಶಿವಸೇನಾ)
ಫಲಿತಾಂಶ: ಸೋಲು

ಮನೋಜ್ ತಿವಾರಿ
(ಬಿಜೆಪಿ), ಕ್ಷೇತ್ರ: ದೆಹಲಿ ಈಶಾನ್ಯ
-ಪ್ರಮುಖ ಪ್ರತಿಸ್ಪರ್ಧಿ: ಆನಂದ್ ಕುಮಾರ್ (ಆಪ್)
ಫಲಿತಾಂಶ: ಗೆಲವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com