2026 ರ ಫೀಫಾ ವಿಶ್ವಕಪ್ ಆಯೋಜಿಸಲಿರುವ ಅಮೆರಿಕ, ಮೆಕ್ಸಿಕೋ, ಕೆನಡಾ
ಫೀಫಾ ವಿಶ್ವ ಕಪ್ 2018
2026 ರ ಫೀಫಾ ವಿಶ್ವಕಪ್ ಆಯೋಜಿಸಲಿರುವ ಅಮೆರಿಕ, ಮೆಕ್ಸಿಕೋ, ಕೆನಡಾ
ಫೀಫಾ ವಿಶ್ವಕಪ್ 2018 ರಷ್ಯಾದಲ್ಲಿ ಆಯೋಜನೆಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಚಾಲನೆ ದೊರೆಯಲಿದೆ.
ಮಾಸ್ಕೋ: ಫೀಫಾ ವಿಶ್ವಕಪ್ 2018 ರಷ್ಯಾದಲ್ಲಿ ಆಯೋಜನೆಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಚಾಲನೆ ದೊರೆಯಲಿದೆ.
2022 ರ ಫೀಫಾ ವಿಶ್ವಕಪ್ ನ್ನು ಕತಾರ್ ಆಯೋಜಿಸಲಿದ್ದು, ಆ ನಂತರದ ಅಂದರೆ 2026 ರ ಫೀಫಾ ವಿಶ್ವಕಪ್ ಆಯೋಜನೆ ಅವಕಾಶ ಅಮೆರಿಕ, ಮೆಕ್ಸಿಕೋ, ಕೆನಡಾ ಪಾಲಾಗಿದೆ. ಜೂ.13 ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮೊರಾಕೊ 5 ನೇ ಬಾರಿಗೆ ಅವಕಾಶ ವಂಚಿತವಾಗಿದೆ.
ಈ ಸಾಲಿನ ಫೀಫಾದಲ್ಲಿ 32 ತಂಡಗಳಿದ್ದು 2026 ರ ಫೈನಲ್ಸ್ ನಲ್ಲಿ 48 ತಂಡಗಳು ಆಡಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ