- Tag results for ಅಮೆರಿಕ
![]() | ಅಮೆರಿಕದಲ್ಲಿ ಜೊ ಬೈಡನ್ ದರ್ಬಾರು ಆರಂಭ: ಭಾರತ ಏನು ನಿರೀಕ್ಷಿಸಬಹುದು, ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಬಹುದೇ?ಅಮೆರಿಕದ ನೂತನ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಪರ್ವ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಜೊತೆಗೆ ಅಮೆರಿಕ ಸಂಬಂಧ ಹೇಗಿರಬಹುದು, ಯಾವ ರೀತಿ ಸಹಕಾರ ಸಿಗಬಹುದು, ಬದಲಾವಣೆ ಆಗಬಹುದು ಎಂಬ ಕುತೂಹಲ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ. |
![]() | ಅಮೆರಿಕದ ಸುಪ್ರೀಂಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ!ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರಕ್ಕೆ ಕೆಲ ನಿಮಿಷಗಳು ಬಾಕಿ ಇರುವಂತೆಯೇ ಅಮೆರಿಕದ ಸುಪ್ರೀಂಕೋರ್ಟ್ಗೆ ಬಾಂಬ್ ಬೆದರಿಕೆ ಕರೆ ಬಂದಿರುವುದು ಆತಂಕ ಸೃಷ್ಟಿಸಿದೆ. |
![]() | ವಾಷಿಂಗ್ಟನ್ ನಲ್ಲಿ ಇಂದು ಬೈಡನ್-ಕಮಲಾ ಪದಗ್ರಹಣ ಸಮಾರಂಭ: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?ನೂತನ ಅಧ್ಯಕ್ಷರ ಆಯ್ಕೆಗೆ ತೀವ್ರ ಆಕ್ರೋಶ, ಕಾನೂನು ಹೋರಾಟದ ಜಟಾಪಟಿ ನಂತರ ಕೊನೆಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಅಧ್ಯಕ್ಷ ಜೊ ಬೈಡನ್ ಅವರ ಪದಗ್ರಹಣ ಸಮಾರಂಭಕ್ಕೆ ಶುಭ ಕೋರಿದ್ದಾರೆ. |
![]() | ಬೈಡನ್ ಆಡಳಿತದಲ್ಲಿ 20 ಭಾರತೀಯ ಅಮೆರಿಕನ್ನರಿಗೆ ಉನ್ನತ ಹುದ್ದೆ, ಪಟ್ಟಿ ಇಲ್ಲಿದೆ!ಅಮೆರಿಕದಲ್ಲಿ ಜೋ ಬೈಡನ್ ಆಡಳಿತದಲ್ಲಿ ಇಪ್ಪತ್ತು ಭಾರತೀಯ-ಅಮೆರಿಕನ್ನರಿಗೆ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಗಿದೆ. |
![]() | ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾರಾಜಿಸಲಿದೆ ಭಾರತೀಯ ಕಲೆಅಮೆರಿಕದ 2020 ರ ಅಧ್ಯಕ್ಷೀಯ ಚುನಾವಣೆ ಹಾಗೂ ಚುನವಣೋತ್ತರ ನಡೆದ ಹಲವು ಬೆಳವಣಿಗೆಗಳು ಭಾರತೀಯ ಸಮುದಾಯದೊಂದಿಗೆ ಮಹತ್ವದ ನಂಟು ಹೊಂದಿದೆ. ಇದು ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಮುಂದುವರೆಯಲಿದೆ. |
![]() | 8 ಮಿಲಿಯನ್ ಡಾಲರ್ ಮೌಲ್ಯದ ರೋಬೋಕಾಲ್ ಹಗರಣ: ಭಾರತೀಯ ಮೂಲದ ವ್ಯಕ್ತಿಯ ಮೇಲೆ ವಂಚನೆ ಆರೋಪಸಾಗರೋತ್ತರ ರೋಬೋಕಾಲ್ ಹಗರಣಕ್ಕೆ ಸಂಬಂಧಿಸಿದಂತೆ ಪಿತೂರಿ ಮತ್ತು ಗುರುತಿನ ಕಳ್ಳತನ ಆರೋಪದ ಮೇಲೆ ಭಾರತೀಯನನ್ನು ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಈತ ಅಮೆರಿಕದಲ್ಲಿ ಸಾವಿರಾರು ಮಂದಿಗೆ ಸುಮಾರು 8 ಮಿಲಿಯನ್ ಡಾಲರ್ ನಷ್ಟು ವಂಚನೆಯೆಸಗಿದ್ದಾನೆ ಎಂದು ನ್ಯಾಯ ಇಲಾಖೆ ಹೇಳಿದೆ. |
![]() | ಡೊನಾಲ್ಡ್ ಟ್ರಂಪ್ ನಿರ್ಗಮನಕ್ಕೆ ನಾಲ್ಕೇ ದಿನ: ಕ್ಸಿಯೊಮಿ ಸೇರಿದಂತೆ 9 ಚೀನಾ ಕಂಪೆನಿಗಳ ಮೇಲೆ ನಿಷೇಧ ಹೇರಿಕೆಶ್ವೇತಭವನವನ್ನು ತೊರೆಯುವುದಕ್ಕೆ ಇನ್ನು ಕೆಲವೇ ದಿನಗಳು ಇರುವ ಹೊತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೆ 9 ಚೀನಾದ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ. ಸ್ಮಾರ್ಟ್ ಫೋನ್ ದೈತ್ಯ ಕಂಪೆನಿ ಕ್ಸಿಯೊಮಿ ಸೇರಿದಂತೆ 9 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. |
![]() | ಅಮೆರಿಕ: ಮಗಳು, ಅತ್ತೆಯನ್ನು ಕೊಂದು ಭಾರತೀಯ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಶರಣುಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ 14 ವರ್ಷದ ಮಗಳು ಮತ್ತು ಅತ್ತೆಯನ್ನು ಗನ್ ನಿಂದ ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
![]() | ಆಗ ಆಂಡ್ರೂ ಜಾನ್ಸನ್, ಬಿಲ್ ಕ್ಲಿಂಟನ್...ಈಗ ಡೊನಾಲ್ಡ್ ಟ್ರಂಪ್; ಅಮೆರಿಕದಲ್ಲಿ ದೋಷಾರೋಪಣೆ ಇತಿಹಾಸಅಮೆರಿಕ ಇತಿಹಾಸದಲ್ಲೇ 2 ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದು, ಟ್ರಂಪ್ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷರೇನೂ ಅಲ್ಲ. |
![]() | ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು: ಅಮೆರಿಕಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಭಾಗಗಳಲ್ಲಿ ಭಾರತ ಬಲಿಷ್ಠವಾಗುತ್ತಿದ್ದು, ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು ಎಂದ ಅಮೆರಿಕ ಹೇಳಿದೆ. |
![]() | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆ; ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ ಸ್ಪೀಕರ್ ಪೆಲೋಸಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಟ್ರಂಪ್ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ್ದಾರೆ. |
![]() | ಪೆನ್ಸ್ ತಿರಸ್ಕಾರದ ಬಳಿಕವೂ ಸಂಸತ್ ಸಭೆಯಲ್ಲಿ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ನಿರ್ಣಯ ಅಂಗೀಕಾರಅಮೆರಿಕ ಉಪಾದ್ಯಕ್ಷ ಮೈಕ್ ಪೆನ್ಸ್ ತಿರಸ್ಕಾರದ ಬಳಿಕವೂ ಅಮೆರಿಕದ ಸಂಸತ್ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ಮಂಡನೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. |
![]() | ಟ್ರಂಪ್ ಗೆ ತಾತ್ಕಾಲಿಕ ನಿರಾಳ: ಉಚ್ಚಾಟನೆಗೆ 25 ನೇ ತಿದ್ದುಪಡಿ ಹೇರಿಕೆ ತಿರಸ್ಕರಿಸಿದ ಉಪಾಧ್ಯಕ್ಷ ಮೈಕ್ ಪೆನ್ಸ್ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಂವಿಧಾನದ 25 ನೇ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಗಳವಾರ ಸದನ ಮುಖಂಡರಿಗೆ ತಿಳಿಸಿದ್ದಾರೆ. |
![]() | ಸ್ಯಾನ್ ಡಿಯಾಗೋ ಪಾರ್ಕ್ ನಲ್ಲಿ 8 ಗೊರಿಲ್ಲಾಗಳಿಗೆ ಕೊರೋನಾ ಸೋಂಕು; ಚಿಕಿತ್ಸೆಯೇ ಅಧಿಕಾರಿಗಳ ತಲೆನೋವು!ಅಮೆರಿಕದ ಖ್ಯಾತ ಪ್ರಾಣಿ ಮೃಗಾಲಯ ಸ್ಯಾನ್ ಡಿಯಾಗೋ ಪಾರ್ಕ್ ನ ಸಫಾರಿ ಉದ್ಯಾನವನದಲ್ಲಿ ಹಲವು ಗೊರಿಲ್ಲಾಗಳು ಕೊರೋನಾ ಸೋಂಕಿಗೆ ತುತ್ತಾಗಿವೆ. |
![]() | ಯುಎಸ್ ಕ್ಯಾಪಿಟಲ್ ಪ್ರತಿಭಟನೆ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು!ಅಮೆರಿಕಾದ ಕ್ಯಾಪಿಟಲ್ ನಲ್ಲಿ ಸಾವಿರಾರು ಟ್ರಂಪ್ ಬೆಂಬಲಿಗರು ನಡೆಸಿದ ಪ್ರತಿಭಟನಾ ರ್ಯಾಲಿ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. |