
ಥಾಮಸ್ ಮುಲ್ಲರ್
ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜರ್ಮನಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಈ ಟೂರ್ನಿಯಲ್ಲಿ 5 ಗೋಲು ದಾಖಲಿಸಿರುವ ಮುಲ್ಲರ್, ಗೋಲ್ಡನ್ ಬೂಟ್ ಪಡೆಯುವ ರೇಸ್‌ನಲ್ಲಿದ್ದಾರೆ. ಮೈದಾನದಲ್ಲಿನ ವೇಗ ಇವರ ಶಕ್ತಿಯಾಗಿದ್ದು, ಎದುರಾಳಿ ಆಟಗಾರರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಶಸ್ತಿ ಸುತ್ತಿನಲ್ಲಿ ಇವರ ಆಕ್ರಮಣಕಾರಿ ಆಟ ತಂಡಕ್ಕೆ ಪ್ಲಸ್ ಪಾಯಿಂಟ್.
ಮ್ಯಾನುಯೆಲ್ ನೇಯೂರ್:
ಪಾತ್ರ: ಗೋಲ್ ಕೀಪರ್
ಒಟ್ಟು ಪಂದ್ಯ: 51
ವಯಸ್ಸು: 28
ಎತ್ತರ: 193 ಸೆಂ.ಮೀ.
ಫಿಲಿಪ್ ಲ್ಯಾಮ್:
ಪಾತ್ರ: ಸಂಪರ್ಕ ಆಟಗಾರ
ಒಟ್ಟು ಪಂದ್ಯ: 112
ಒಟ್ಟುಗೋಲು: 5
ವಯಸ್ಸು: 30
ಎತ್ತರ: 170 ಸೆಂ.ಮೀ.
ಮೆಸುಟ್ ಓಜಿಲ್
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 61
ಒಟ್ಟುಗೋಲು: 18
ಈ ಟೂರ್ನಿಯಲ್ಲಿ ಗೋಲು: 1
ವಯಸ್ಸು: 25
ಎತ್ತರ: 180 ಸೆಂ.ಮೀ.
ಮಿರೊಸ್ಲಾವ್ ಕ್ಲೋಸ್
ಮುನ್ನಡೆ ಆಟಗಾರ
ಒಟ್ಟು ಪಂದ್ಯ: 136
ಒಟ್ಟುಗೋಲು: 71
ಈ ಟೂರ್ನಿಯಲ್ಲಿ ಗೋಲು: 2
ವಯಸ್ಸು: 36
ಎತ್ತರ: 182 ಸೆಂ.ಮೀ.
ಲಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಯಶಸ್ಸಿನ ಗುಟ್ಟು ಎಂದರೆ ಮೆಸ್ಸಿ. ನಾಯಕತ್ವ ವಹಿಸಿ, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಇವರು 4 ಗೋಲು ದಾಖಲಿಸಿ ಗೋಲ್ಡನ್ ಬೂಟ್ ಪಡೆಯುವ ರೇಸ್‌ನ ಸ್ಪರ್ಧಿಯಾಗಿದ್ದಾರೆ. 4 ಬಾರಿ ವರ್ಷದ ವಿಶ್ವ ಫುಟ್ಬಾಲ್ ಆಟಗಾರನಾಗಿದ್ದಾರೆ. ಇವರ ಚುರುಕು ಹಾಗೂ ಚಾಕಚಕ್ಯತೆ ಮೈದಾನದಲ್ಲಿ ಎದುರಾಳಿ ಆಟಗಾರರ ಕಣ್ತಪ್ಪಿಸುತ್ತದೆ. ಮೆಸ್ಸಿ ಲಯಕ್ಕೆ ಬಂದರೆ ತಂಡಕ್ಕೆ ಸುಲಭ.
ಜೇವಿಯರ್ ಮಸ್ಕರೆನೊ
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 104
ಒಟ್ಟುಗೋಲು: 3
ಈ ಟೂರ್ನಿಯಲ್ಲಿ ಗೋಲು: 0
ವಯಸ್ಸು: 36
ಎತ್ತರ: 171 ಸೆಂ.ಮೀ.
ಸೆರ್ಗಿಯೊ ರೊಮೆರೊ
ಪಾತ್ರ: ಗೋಲ್ ಕೀಪರ್
ಒಟ್ಟು ಪಂದ್ಯ: 53
ವಯಸ್ಸು: 27
ಎತ್ತರ: 192ಸೆಂ.ಮೀ.
ಮ್ಯಾಕ್ಸಿ ರೊಡ್ರಿಗಸ್
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 57
ಒಟ್ಟುಗೋಲು: 16
ಈ ಟೂರ್ನಿಯಲ್ಲಿ ಗೋಲು: 0
ವಯಸ್ಸು: 33
ಎತ್ತರ: 180 ಸೆಂ.ಮೀ.
ಗೊಂಜಾಲೊ ಹಿಗ್ವೆನ್
ಮುನ್ನಡೆ ಆಟಗಾರ
ಒಟ್ಟು ಪಂದ್ಯ: 42
ಒಟ್ಟುಗೋಲು: 21
ಈ ಟೂರ್ನಿಯಲ್ಲಿ ಗೋಲು: 1
ವಯಸ್ಸು: 26
ಎತ್ತರ: 184 ಸೆಂ.ಮೀ.
ಮುಲ್ಲರ್- ಮೆಸ್ಸಿ
ಸಂಪರ್ಕ ಆಟಗಾರ - ವಿಭಾಗ - ಮುನ್ನಡೆ ಆಟಗಾರ
55 - ಅಂತಾರಾಷ್ಟ್ರೀಯ ಪಂದ್ಯ - 92
22 - ಒಟ್ಟು ಗೋಲು - 42
ಈ ವಿಶ್ವಕಪ್‌ನಲ್ಲಿ
06 - ಪಂದ್ಯ- 06
05 - ಈ ಟೂರ್ನಿಯಲ್ಲಿ ಗೋಲು - 04
24 - ವಯಸ್ಸು -27
186 ಸೆಂ.ಮೀ.- ಎತ್ತರ - 169 ಸೆಂ.ಮೀ.
ವಿಶ್ವಕಪ್ ಮುಖಾಮುಖಿ
ಜರ್ಮನಿ
4 ಜಯ ಗೋಲು11
ಅರ್ಜೆಂಟೀನಾ
1 ಜಯ ಗೋಲು5
ಡ್ರಾ 1
ಒಟ್ಟು ಗೋಲು 16
ಜೂನ್ 8,1958 -ಗುಂಪು-ಎ-1ನೇ ಸುತ್ತು
ಅರ್ಜೆಂಟೀನಾ-1-3-ಪಶ್ಚಿಮ ಜರ್ಮನಿ
ಜುಲೈ 16, 1966-ಗುಂಪು-ಬಿ, 1ನೇ ಸುತ್ತು
ಅರ್ಜೆಂಟೀನಾ-0-0-ಪಶ್ಚಿಮ ಜರ್ಮನಿ
ಜೂನ್ 29, 1986-ಫೈನಲ್ ಪಂದ್ಯ-
ಅರ್ಜೆಂಟೀನಾ-3-2-ಪಶ್ಚಿಮ ಜರ್ಮನಿ
ಜುಲೈ 8, 1990-ಫೈನಲ್ ಪಂದ್ಯ-
ಅರ್ಜೆಂಟೀನಾ-0-1-ಪಶ್ಚಿಮ ಜರ್ಮನಿ
ಜೂನ್ 30, 2006-ಕ್ವಾರ್ಟರ್‌ಫೈನಲ್-
ಅರ್ಜೆಂಟೀನಾ-1-1- (ಪೆನಾಲ್ಟಿಯಲ್ಲಿ 4-2ರಿಂದ ಜರ್ಮನಿಗೆ ಜಯ) ಜರ್ಮನಿ
ಜುಲೈ 3, 2010-ಕ್ವಾರ್ಟರ್‌ಫೈನಲ್-
ಅರ್ಜೆಂಟೀನಾ-0-4-ಜರ್ಮನಿ
ಜುಲೈ 13, 2014-ಫೈನಲ್ ಪಂದ್ಯ-
ಅರ್ಜೆಂಟೀನಾ-ಜರ್ಮನಿ
ಚಿನ್ನದ ಚೆಂಡಿನ ರೇಸ್‌ನಲ್ಲಿ...
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಆಟಗಾರರ ಪಟ್ಟಿ ಹೆಚ್ಚಾಗಿದೆ. ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಗೆ ಆಟಗಾರರ ಹೆಸರನ್ನು ಫಿಫಾ ತಾಂತ್ರಿಕ ಸಮಿತಿ ಆಯ್ಕೆ ಮಾಡಲಿದೆ. ಇನ್ನು ಎರಡು ಹಾಗೂ ಮೂರನೇ ಸ್ಥಾನ ಪಡೆಯುವ ಆಟಗಾರರಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಬಾಲ್ ಪಡೆಯಲಿದ್ದಾರೆ.
ರೇಸ್‌ನಲ್ಲಿರುವವರು
ಆಟಗಾರರು/ತಂಡ/ಗೋಲು/ಪಂದ್ಯಶ್ರೇಷ್ಠ
ಜೇಮ್ಸ್ ರೋಡ್ರಿಗಸ್ ಕೊಲಂಬಿಯಾ 6 3
ಥಾಮಸ್ ಮುಲ್ಲರ್ ಜರ್ಮನಿ 5 2
ಲಯೋನಲ್ ಮೆಸ್ಸಿ ಅರ್ಜೆಂಟೀನಾ 4 4
ನೇಮಾರ್ ಬ್ರೆಜಿಲ್ 4 1
ಕರೀಮ್ ಬೆಂಜಮಾ ಫ್ರಾನ್ಸ್ 3 2
ಅರ್ಜೆನ್ ರಾಬೆನ್ ಹಾಲೆಂಡ್ 3 4
ರಾಬಿನ್ ವ್ಯಾನ್ ಪರ್ಸಿ ಹಾಲೆಂಡ್ 3 0
ಎನ್ನರ್ ವ್ಯಾಲೆನ್ಸಿಯಾ ಈಕ್ವೆಡಾರ್ 3 1
ಹೆರ್ಡನ್ ಶಕಿರಿ ಸ್ವಿಜರ್ಲೆಂಡ್ 3 1
ಆ್ಯಂಡ್ರೆ ಶೂರಲ್ ಜರ್ಮನಿ 3 0
ಚಿನ್ನ್ನದ ಶೂ ರೇಸ್‌ನಲ್ಲಿ
ಆಟಗಾರರು/ಗೋಲು
ಜೇಮ್ಸ್ ರೋಡ್ರಿಗಸ್ 6
ಥಾಮಸ್ ಮುಲ್ಲರ್ 5
ಲಯೋನಲ್ ಮೆಸ್ಸಿ 4
Advertisement