
ಬ್ರೆಜಿಲ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಂತಿಮ ದಿನವಿದು. ಪ್ರಬಲ ತಂಡಗಳಾದ ಜರ್ಮನಿ, ಅರ್ಜೆಂಟೀನಾ ಮುಖಾಮುಖಿಯಾಗಲಿವೆ. ಸಮಬಲ ಹೊಂದಿರುವ ಇತ್ತಂಡಗಳೂ ಕಪ್ ಗೆಲ್ಲುವ ನಿರೀಕ್ಷೆಯಲ್ಲಿವೆ...
ಜರ್ಮನಿ
ತಂತ್ರಗಾರಿಕೆ : 4-2-3-1
ಗೋಲ್‌ಕೀಪರ್: ಮ್ಯಾನುಯೆಲ್
ನೇಯೂರ್
4 ಫಿಲಿಪ್‌ಲ್ಯಾಮ್
ಜೆರೋಮ್ ಬೋಟೆಂಗ್
ಮ್ಯಾಟ್ಸ್ ಹ್ಯುಮೆಲ್ಸ್
ಬೆನೆಡಿಕ್ಟ್ ಹೋವೆಡ್ಸ್
2 ಸಾಮಿ ಖೇಡಿರಾ
ಬ್ಯಾಸ್ಟಿಯನ್ ಸ್ವೇನ್‌ಸ್ಟೈಗರ್
3 ಥಾಮಸ್ ಮುಲ್ಲರ್
ಟೋನಿ ಕ್ರೂಸ್
ಮೆಸುಟ್ ಓಜಿಲ್
1 ಮಿರೋಸ್ಲಾವ್ ಕ್ಲೋಸ್
ಕೋಚ್ : ಜೋಕಿಮ್ ಲೋ
1954, 1974, 1990ರಲ್ಲಿ ಚಾಂಪಿಯನ್
ಈ ವಿಶ್ವಕಪ್‌ನಲ್ಲಿ ಜರ್ಮನಿ ಈವರೆಗೆ ದಾಖಲಿಸಿದ ಒಟ್ಟು ಗೋಲುಗಳು 17
ಅರ್ಜೆಂಟೀನಾ
ತಂತ್ರಗಾರಿಕೆ 4-2-3-1
ಗೋಲ್‌ಕೀಪರ್: ಸೆರ್ಗಿಯೊ ರೋಮೇರೊ
4 ಪಬ್ಲೊ ಜಾಬಲೆಟಾ
ಮಾರ್ಟಿನ್ ಡೆಮಿಚೆಲೀಸ್
ಎಜೆಕ್ವೆಲ್ ಗ್ಯಾರೆ
ಮಾರ್ಕೋಸ್ ರೋಸೋ
2 ಜಾವಿಯರ್ ಮಾಸ್ಕರನೊ
ಲುಕಾಸ್ ಬಿಗ್ಲಿಯಾ
3 ಸೆರ್ಗಿಯೊ ಅಗ್ವೆರೊ
ಲಯೋನೆಲ್ ಮೆಸ್ಸಿ
ಎಜೆಕ್ವೆಲ್ ಲಾವೆಜ್ಜಿ
1 ಗೋಂಜಾಲೊ ಹಿಗ್ವೆನ್
ಕೋಚ್: ಅಲೆಜಾಂಡ್ರೊ ಸಬೆಲ್ಲಾ
1978, 1986ರಲ್ಲಿ ಚಾಂಪಿಯನ್
Advertisement