
ಪದಾರ್ಥಗಳು
ಮಾಡುವ ವಿಧಾನ:
ಆಲೂಗಡ್ಡೆಯನ್ನುಚೆನ್ನಾಗಿ ತೊಳೆದು ಬೇಯಿಸಬೇಕು. ನಂತರಅದರ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಗೆಹಾಕಿ ಉಂಡೆಗಳಿಲ್ಲದಂತೆ ನುಣ್ಣಗೆ ಹಿಸುಕಿ, ನಿಂಬೆಕಾಯಿಗಾತ್ರದ ಉಂಡೆಗಳನ್ನಾಗಿ ಮಾಡಿ ತುಪ್ಪದಲ್ಲಿ ಕೆಂಪುಬಣ್ಣ ಬರುವಷ್ಟು ಕರಿದು ಇಟ್ಟುಕೊಳ್ಳಬೇಕು. ಆಮೇಲೆಒಲೆಯ ಮೇಲೆ ಒಂದೂವರೆ ಪಾವುನೀರು ಹಾಗೂ ಸಕ್ಕರೆಯನ್ನು ಹಾಕಿಎಳೆಯ ಪಾಕ ಮಾಡಿಟ್ಟುಕೊಳ್ಳಬೇಕು. ಈಎಳೆ ಪಾಕಕ್ಕೆ ಕೇಸರಿ ಬಣ್ಣ,ಏಲಕ್ಕಿ ಪುಡಿ, ಗುಲಾಬಿ ಎಸೆನ್ಸ್ಹಾಕಬೇಕು. ನಂತರ ದುಂಡು ದುಂಡಾದತುಪ್ಪದಲ್ಪಲಿ ಕರಿದ ಆಲೂಗಡ್ಡೆಯನ್ನು ಸಕ್ಕರೆಯಪಾಕಕ್ಕೆ ಹಾಕಿ ಅರ್ಧ ಗಂಟೆಯಕಾಲ ನೆನೆಸಿಟ್ಟು ಕ್ಷೀರದೊಂದಿಗೆ ಆಲೂಗಡ್ಡೆ ಜಾಮೂನನ್ನು ತಿನ್ನಬಹುದು.
- ಮಂಜುಳ.ವಿ.ಎನ್
Advertisement