ಡೆಲ್ 14 ಇಂಚ್ ಪ್ರೀಮಿಯಂ ಬ್ಯುಸಿನೆಸ್ ಲಾಪ್ ಟಾಪ್ ಮಾರುಕಟ್ಟೆಗೆ

ಲ್ಯಾಪ್ ಟಾಪ್ ತಯಾರಿಕಾ ಸಂಸ್ಥೆ ಡೆಲ್ ಟೆಕ್ನಾಲಜೀಸ್ ಆ.11 ರಂದು 14 ಇಂಚ್'ನ ಪ್ರೀಮಿಯಮ್ ಬ್ಯುಸಿನೆಸ್ ಲ್ಯಾಪ್ ಟಾಪ್ ನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

Published: 11th August 2020 04:37 PM  |   Last Updated: 11th August 2020 05:46 PM   |  A+A-


Dell Technologies on Tuesday launched a new 14-inch premium business laptop for the global market.

ಜಾಗತಿಕ ಮಾರುಕಟ್ಟೆಗೆ 14 ಇಂಚ್ ಪ್ರೀಮಿಯಂ ಬ್ಯುಸಿನೆಸ್ ಲಾಪ್ ಟಾಪ್ ಬಿಡುಗಡೆ ಮಾಡಿದ ಡೆಲ್

Posted By : Srinivas Rao BV
Source : IANS

ನವದೆಹಲಿ: ಲ್ಯಾಪ್ ಟಾಪ್ ತಯಾರಿಕಾ ಸಂಸ್ಥೆ ಡೆಲ್ ಟೆಕ್ನಾಲಜೀಸ್ ಆ.11 ರಂದು 14 ಇಂಚ್'ನ ಪ್ರೀಮಿಯಮ್ ಬ್ಯುಸಿನೆಸ್ ಲ್ಯಾಪ್ ಟಾಪ್ ನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಲ್ಯಾಟಿಟ್ಯೂಡ್ 7410 ಕ್ರೋಮ್ ಬುಕ್ ಎಂಟರ್ ಪ್ರೈಸ್ ಲ್ಯಾಪ್ ಟಾಪ್ ನ ಪ್ರಾರಂಭಿಕ ಬೆಲೆಯನ್ನು $1,299 ಗಳಿಗೆ ನಿಗದಿಪಡಿಸಲಾಗಿದ್ದು, ಕೋರ್ ಐ3 ಪ್ರೊಸೆಸರ್ ಗಳಲ್ಲಿ 1,099 ಡಾಲರ್ ಗಳಿಗೆ ಶೀಘ್ರವೇ ಲಭ್ಯವಿರಲಿದೆ. 

ಭಾರತದ ಮಾರುಕಟ್ಟೆಯಲ್ಲಿ ಈ ಹೊಸ ಲ್ಯಾಪ್ ಟಾಪ್ ನ ಬೆಲೆ ಹಾಗೂ ಲಭ್ಯತೆ ಇನ್ನಷ್ಟೇ ಘೋಷಣೆಯಾಗಬೇಕಿದೆ. 

ಕ್ರೋಮ್ ಒಎಸ್ ನ್ನು ಅಳವಡಿಸಿಕೊಳ್ಳುವ ಐಟಿ ಮ್ಯಾನೇಜರ್ ಳಿಗೆ ಅನುಕೂಲವಾಗುವಂತೆ ಲ್ಯಾಟಿಟ್ಯೂಡ್ ನ್ನು ಕ್ರೋಮ್ ಬುಕ್ ನ್ನು ವಿನ್ಯಾಸಗೊಳಿಸಲಾಗಿದೆ ಎಂದು ಡೆಲ್ ಟೆಕ್ನಾಲಜಿಯ ಕಮರ್ಷಿಯಲ್ ಪ್ರಾಡಕ್ಟ್ ಗ್ರೂಪ್ ರಾಹುಲ್ ಟಿಕೂ ಹೇಳಿದ್ದಾರೆ. 

Stay up to date on all the latest ಗ್ಯಾಡ್ಜೆಟ್ಸ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp