ಜಿಯೋದ ಇ-ಸಿಮ್ ಸೇವೆ ಈಗ ಹೊಸ ಮೊಟೊರೊಲಾ ರೇಜರ್‌ನಲ್ಲಿ ಲಭ್ಯ

ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಜಿಯೋ ಮತ್ತೊಮ್ಮೆ ತನ್ನ ಟೆಕ್-ಪ್ರಾಬಲ್ಯವನ್ನು ಭಾರತೀಯರ ಸೇವೆಗೆ ಮುಡಿಪಾಗಿಟ್ಟಿದೆ

Published: 18th March 2020 11:25 PM  |   Last Updated: 18th March 2020 11:28 PM   |  A+A-


Motorola_razr1

ಮೊಟೊರೊಲಾ ರೇಜರ್‌

Posted By : Nagaraja AB
Source : UNI

ಮುಂಬೈ: ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಜಿಯೋ ಮತ್ತೊಮ್ಮೆ ತನ್ನ ಟೆಕ್-ಪ್ರಾಬಲ್ಯವನ್ನು ಭಾರತೀಯರ ಸೇವೆಗೆ ಮುಡಿಪಾಗಿಟ್ಟಿದೆ

ಭಾರತದಲ್ಲಿ ಮೊಟೊರೊಲಾ ರೇಜರ್ ಪ್ರಿ-ಬುಕಿಂಗ್ 16 ಮಾರ್ಚ್ 2020 ರಂದು ಪ್ರಾರಂಭವಾಗಿದ್ದು, ಈ ಫೋನ್ ಖರೀದಿ ಮಾಡಿದವರು ಜಿಯೋದ ಇ-ಸಿಮ್ (eSIM) ಸೇವೆಯ ಲಾಭವನ್ನು ಪಡೆಯಬಹುದಾಗಿದೆ.

ಇದಲ್ಲದೆ ಜಿಯೋ  ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಬೆಸ್ಟ್ ಪ್ಲಾನ್ ಲಾಂಚ್ ಮಾಡಿದ್ದು, ಜಿಯೋ ವಾರ್ಷಿಕ ಪ್ರಿಪೇಯ್ಡ್ ಯೋಜನೆಯಡಿಯಲ್ಲಿ ರೂ. 4,999 ನಲ್ಲಿ ಡಬಲ್ ಡೇಟಾ ಮತ್ತು ಡಬಲ್ ವ್ಯಾಲಿಡಿಟಿಯನ್ನು ಒದಗಿಸುತ್ತಿದೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp