• Tag results for ರಿಲಯನ್ಸ್

ಐದು ಹೊಸ 'ದೈನಂದಿನ ಅನಿಯಮಿತ ಡೇಟಾ ಬಳಕೆ' ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ ರಿಲಯನ್ಸ್ ಜಿಯೋ!

ರಿಲಯನ್ಸ್ ಜಿಯೋ ಐದು ಹೊಸ 'ದೈನಂದಿನ ಅನಿಯಮಿತಿ' ಪ್ರಿಪೇಯ್ಡ್ ಮೊಬಿಲಿಟಿ ಕೊಡುಗೆಗಳನ್ನು ಪರಿಚಯಿಸಿದೆ. 

published on : 11th June 2021

ಕೋವಿಡ್ ಸಂಕಷ್ಟ: ಜಿಯೋ ಫೋನ್‍ ಬಳಕೆದಾರರಿಗೆ ಪ್ರತಿ ತಿಂಗಳು 300 ನಿಮಿಷಗಳ ಔಟ್ ಗೋಯಿಂಗ್ ಕರೆ ಉಚಿತ

ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಯೋ ಕಂಪೆನಿ, ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ.

published on : 15th May 2021

ಅತಿದೊಡ್ಡ ವೈದ್ಯಕೀಯ ಆಕ್ಸಿಜನ್ ಉತ್ಪಾದಕ ಕಂಪೆನಿ ಎಂಬ ಹೆಗ್ಗಳಿಕೆ ರಿಲಯನ್ಸ್ ಪಾತ್ರ!

ಜಗತ್ತು ಹಿಂದೆಂದೂ ಕಾಣದ ಕೋವಿಡ್-19 ಸಂಕಷ್ಟವನ್ನು ಭಾರತ ಅನುಭವಿಸುತ್ತಿದೆ. ಕೋವಿಡ್ ಎರಡನೆಯ ಅಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

published on : 2nd May 2021

ರಿಲಯನ್ಸ್ ಇಂಡಸ್ಟ್ರಿಯಲ್ಲಿ ವರ್ಷಕ್ಕೆ 75 ಕೋಟಿ ರೂ. ಸಂಬಳ ಪಡೆಯುತ್ತಿದ್ದ ಪ್ರಕಾಶ್ ಶಾರಿಂದ ಸನ್ಯಾಸ ದೀಕ್ಷೆ!

ಮುಖೇಶ್ ಅಂಬಾನಿಯ ಬಲಗೈನಂತಿದ್ದ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಸನ್ಯಾಸತ್ವ ಸ್ವೀಕರಿಸಿದ್ದಾರೆ. 

published on : 29th April 2021

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೋವಿಡ್ ಲಸಿಕೆ ಅಭಿಯಾನ 'ಆರ್-ಸುರಕ್ಷಾ' ಮೇ 1ಕ್ಕೆ ಆರಂಭ

ಕೊರೋನಾ ಲಸಿಕೆ ಅಭಿಯಾನವನ್ನು ಕ್ಷಿಪ್ರಗತಿಯಲ್ಲಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮೇ1ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಲಸಿಕೆ ಉತ್ಪಾದಕರಿಂದ ಕೊರೋನಾ ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ.

published on : 23rd April 2021

ಉದ್ಯಮಿ ಮುಕೇಶ್ ಅಂಬಾನಿಯ ರಿಲಯನ್ಸ್ ನಿಂದ 700 ಟನ್ ಆಕ್ಸಿಜನ್ ತಯಾರಿಕೆ 

ಕೋವಿಡ್-19 ತೀವ್ರ ಬಾಧಿತ ರಾಜ್ಯಗಳಿಗೆ ಉಚಿತವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಸುವುದಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಿನವೊಂದಕ್ಕೆ ಸುಮಾರು 700 ಟನ್ ಆಕ್ಸಿಜನ್ ತಯಾರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

published on : 20th April 2021

ರಿಲಯನ್ಸ್ - ಫ್ಯೂಚರ್ ಗ್ರೂಪ್ ಒಪ್ಪಂದಕ್ಕೆ ದೆಹಲಿ ಹೈಕೋರ್ಟ್ ತಡೆ, ಅಮೆಜಾನ್ ಗೆ ಬಿಗ್ ರಿಲೀಫ್

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ರೀಟೇಲ್‌ ವೆಂಚರ್‌ ಲಿಮಿಟೆಡ್‌ (ಆರ್‌ಆರ್‌ವಿಎಲ್‌) ಹಾಗೂ ಫ್ಯೂಚರ್ ಗ್ರೂಪ್ ನಡುವಿನ 24 ಸಾವಿರ ಕೋಟಿ ರೂಪಾಯಿ ಡೀಲ್‌ಗೆ ದೆಹಲಿ...

published on : 18th March 2021

ಬನಾರಸ್ ಹಿಂದೂ ವಿವಿಗೆ ನೀತಾ ಅಂಬಾನಿ ವಿಸಿಟಿಂಗ್ ಪ್ರೊಫೆಸರ್: ವರದಿ ನಿರಾಕರಿಸಿದ ರಿಲಯನ್ಸ್ ಇಂಡಸ್ಟ್ರೀಸ್

ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ  ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿಯನ್ನು  ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡುವ ಪ್ರಸ್ತಾಪವಿರುವ ವರದಿಗಳು ಸುಳ್ಳು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಹೇಳಿದೆ.

published on : 17th March 2021

ಸ್ಯಾಮ್‌ ಸಂಗ್‌ ಗ್ಯಾಲಾಕ್ಸಿ ಎಫ್‌ 62 ರಿಲಯನ್ಸ್‌ ಡಿಜಿಟಲ್‌, ಮೈ ಜಿಯೋ ಸ್ಟೋರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಬಿಡುಗಡೆ

2021 ಫೆಬ್ರವರಿ 22ರಿಂದ ಸ್ಯಾಮ್‌ ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

published on : 20th February 2021

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಕರಣಾ ಘಟಕ ತಲುಪಿದ 'ಕಾರ್ಬನ್ ನ್ಯೂಟ್ರಲ್ ಆಯಿಲ್'ನ ವಿಶ್ವದ ಮೊದಲ ಸರಕು

"ಕಾರ್ಬನ್ ನ್ಯೂಟ್ರಲ್ ಆಯಿಲ್"ನ ವಿಶ್ವದ ಮೊದಲ ಸರಕು ಯು.ಎಸ್. ನಿಂದ ಶತಕೋಟ್ಯಧಿಪತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ರವಾನೆ ಆಗಿದೆ. 2035ನೇ ಇಸವಿ ಹೊತ್ತಿಗೆ ನಿವ್ವಳ ಶೂನ್ಯ- ಕಾರ್ಬನ್ ಕಂಪೆನಿ ಆಗುವತ್ತ ರಿಲಯನ್ಸ್ ಇಂಡಸ್ಟ್ರೀಸ್ ಹೆಜ್ಜೆ ಇಟ್ಟಿದೆ.

published on : 5th February 2021

ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ರಿಟೇಲ್ ಒಪ್ಪಂದಕ್ಕೆ ಹೈಕೋರ್ಟ್ ಬ್ರೇಕ್; ಅಮೆಜಾನ್ ಗೆ ರಿಲೀಫ್

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ರೀಟೇಲ್‌ ವೆಂಚರ್‌ ಲಿಮಿಟೆಡ್‌ (ಆರ್‌ಆರ್‌ವಿಎಲ್‌) ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಸಾವಿರಾರು ಕೋಟಿ ರೂಪಾಯಿ ಡೀಲ್‌ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

published on : 3rd February 2021

ಗ್ರಾಹಕರಿಗೆ ಜಿಯೋ ಹೊಸ ಪ್ಲಾನ್, ಪ್ರತಿದಿನ 2 ಜಿ.ಬಿ. ಡೇಟಾ, ಬಿಗ್ ಆಫರ್!

ರಿಲಯನ್ಸ್ ಜಿಯೋ ಹೊಸ ವರ್ಷದಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಬಗೆಯ ರಿಚಾರ್ಜ್ ಪ್ಲ್ಯಾನ್ ಗಳ ಕೊಡುಗೆ ಪ್ರಕಟಿಸಿದೆ.

published on : 14th January 2021

ಕೃಷಿ ಕಾನೂನುಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ: ರಿಲಯನ್ಸ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ಫಲಾನುಭವಿ ಎಂಬ ಆರೋಪ ಎದುರಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್, ರೈತರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

published on : 4th January 2021

ಫ್ಯೂಚರ್-ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ದೆಹಲಿ ಹೈಕೋರ್ಟ್

ಅಮೆಜಾನ್ ನಿಂದ ಎಫ್ ಆರ್ ಎಲ್ ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ ಫ್ಯೂಚರ್-ರಿಲಯನ್ಸ್ ಕಂಪೆನಿಗಳು ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

published on : 21st December 2020

ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ನಿಂದ 9,555 ಕೋಟಿ ರೂ.ಹೂಡಿಕೆ

ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್ )ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (ಆರ್ ಆರ್ ವಿಎಲ್) 9,555 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. 

published on : 5th November 2020
1 2 >