ಡೆಂಟಿಸ್ಟ್ ಗಳಿಂದ ದೂರವಿರಬೇಕೇ?

ಡೆಂಟಿಸ್ಟ್ ಗಳ ಬಳಿ ಹೋಗದೆಯೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಗೊತ್ತಾ?
ದಂತ ಸಮಸ್ಯೆಗಳಿಗೆ ಪರಿಹಾರ (ಸಂಗ್ರಹ ಚಿತ್ರ)
ದಂತ ಸಮಸ್ಯೆಗಳಿಗೆ ಪರಿಹಾರ (ಸಂಗ್ರಹ ಚಿತ್ರ)

ಡೆಂಟಿಸ್ಟ್ ಗಳ ಬಳಿ ಹೋಗದೆಯೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಗೊತ್ತಾ?

ಒಂದು ದೊಡ್ಡ ಚಮಚದಲ್ಲಿ ಕೊಬ್ಬರಿ ಎಣ್ಣೆಯನ್ನು ಬಾಯಿಯೊಳಗೆ ಹಾಕಿಕೊಳ್ಳಿ. 15-20 ನಿಮಿಷ ಅದನ್ನು ಬಾಯಿಯೊಳಗೆ ಅತ್ತಿಂದಿತ್ತ ಗುಳುಗುಳು ಮಾಡಿ. ಬಳಿಕ ಇದನ್ನು ಉಗಿಯಿರಿ. ನಂತರ  ಚೆನ್ನಾಗಿ ಬ್ರಶ್ ಮಾಡಿ. ಅಂದಹಾಗೆ, ಈ ಪ್ರಯೋಗವನ್ನು ಬೆಳಗ್ಗೆ ಹಲ್ಲುಜ್ಜಿದ ಬಳಿಕ ನಡೆಸಬೇಕಾಗುತ್ತದೆ. ಈ ಕ್ರಿಯೆಯಿಂದ 4 ಲಾಭಗಳುಂಟು. ಹಲ್ಲುಗಳು ಬಿಳಿ ಆಗುವುದಲ್ಲದೆ, ಸದೃಢಗೊಳ್ಳುತ್ತವೆ.  ಬಾಯಿ ವಾಸನೆ ದೂರವಾಗುತ್ತದೆ. ಒಂದು ವರುಷದ ವರೆಗೆ ನಿತ್ಯ ಹೀಗೆ ಮಾಡಿದರೆ, ಹಲ್ಲಿನ ಮೇಲಿರುವ ಕಲೆಗಳೂ ನಿರ್ನಾಮಗೊಳ್ಳುತ್ತವೆ. ಹಲ್ಲುಗಳ ಸಂದಿಯಲ್ಲಿರುವ ಇಲ್ಲಸಲ್ಲದ  ಬ್ಯಾಕ್ಟೀರಿಯಾಗಳೂ ಕೊಲ್ಲಲ್ಪಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com