ಇಸ್ಲಾಮಿಕ್ ಸಂಘಟನೆಯಿಂದ ಮೈಸೂರು ವಿವಿ ವೆಬ್ ಸೈಟ್ ಹ್ಯಾಕ್!

ಬರ್ಮಾ ಮುಸ್ಲಿಮರನ್ನು ಹತ್ಯೆ ಮಾಡುತ್ತಿರವುದನ್ನು ಖಂಡಿಸಿ, ಇಸ್ಲಾಮಿಕ್ ಸಂಘಟನೆಯೊಂದು ಮೈಸೂರು ವಿಶ್ವವಿದ್ಯಾನಿಲಯ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದೆ.

ಹ್ಯಾಕ್ ಮಾಡಿದ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ನ್ನು ಹ್ಯಾಕರ್ ಗಳಿಂದ ಮುಕ್ತಗೊಳಿಸಲಾಗಿದ್ದು, ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ. ಸೈಬರ್ ಕ್ರೈಮ್ ಪೊಲೀಸರು ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ  ತನಿಖೆ ಪ್ರಾರಂಭಿಸಿದ್ದಾರೆ.

ವಿದ್ಯಾರ್ಥಿಗಳನ್ನು ಇಸ್ಲಾಮಿಕ್ ಸಂಘಟನೆಗೆ ಸೆಳೆಯಲು ಯತ್ನಿಸುವ ಭಾಗವಾಗಿ ವಿವಿ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಬರ್ಮಾ ಮುಸ್ಲಿಮರನ್ನು ಭೌದ್ಧ ಭಯೋತ್ಪಾದನೆಯಿಂದ ರಕ್ಷಿಸಿ, ವಿಶ್ವದಲ್ಲಿ ಇಸ್ಲಾಮ್ ಒಂದೇ ಶ್ರೇಷ್ಠ ಧರ್ಮ ಎಂಬ ಘೋಷ ವಾಕ್ಯವನ್ನು ಪ್ರಕಟಿಸಲಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಪ್ರೋಡಿಂಗ್ ಟಿಎನ್ ಎಂಬ ಸೈಬರ್ ನಿಂದ ವಿವಿ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com