- Tag results for website
![]() | NCRB ಹೆಸರಿನಲ್ಲಿ ನಕಲಿ ಸಂದೇಶ: ಕೇರಳದ ಯುವಕ ಆತ್ಮಹತ್ಯೆ; ನಿಮಗೂ ಬರಬಹದು ಈ ಮೆಸೇಜ್!ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಹೆಸರಿನಲ್ಲಿ ಅನಧಿಕೃತ ಚಲನಚಿತ್ರ ವೆಬ್‌ಸೈಟ್‌ಗೆ ಪ್ರವೇಶಿಸಿದ್ದಕ್ಕಾಗಿ ದಂಡ ಪಾವತಿ ಮಾಡವಂತೆ ನಕಲಿ ಸಂದೇಶ ಬಂದಿದ್ದಕ್ಕೇ ಭಯಗೊಂಡ 16 ವರ್ಷದ ಅಪ್ರಾಪ್ತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. |
![]() | ನಕಲಿ ಸುಪ್ರೀಂ ಕೋರ್ಟ್ ವೆಬ್‌ಸೈಟ್ ಸೃಷ್ಟಿ; ಫಿಶಿಂಗ್ ಅಟ್ಯಾಕ್ ಬಗ್ಗೆ ವಕೀಲರು, ದಾವೆದಾರರಿಗೆ ಸಿಜೆಐ ಎಚ್ಚರಿಕೆ!ಫಿಶಿಂಗ್ ಅಟ್ಯಾಕ್ ಗಾಗಿ ಸೃಷ್ಟಿಸಲಾದ ಸುಪ್ರೀಂ ಕೋರ್ಟ್‌ನ ನಕಲಿ ವೆಬ್‌ಸೈಟ್ ಕುರಿತು ವಕೀಲರು ಮತ್ತು ದಾವೆದಾರರಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಗುರುವಾರ ಎಚ್ಚರಿಕೆ ನೀಡಿದ್ದಾರೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ. |
![]() | ಭಾರತದಲ್ಲಿ ಬಾಂಬ್ ಸ್ಫೋಟ, ಪ್ರಧಾನಿ ಮೋದಿಯನ್ನು ಕೊಲ್ಲುವ ಬೆದರಿಕೆ ಸಂದೇಶ; ತನಿಖೆ ಆರಂಭಿಸಿದ ಪುಣೆ ಪೊಲೀಸರುಮಹಾರಾಷ್ಟ್ರದ ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್‌ಸೈಟ್‌ಗೆ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. |
![]() | ರಾಹುಲ್ ಗಾಂಧಿಯವರ ಮೊಹಬತ್ ಕಿ ದುಕಾನ್‌ನಲ್ಲಿ ಚೀನಾದ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ: ಅನುರಾಗ್ ಠಾಕೂರ್ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಭಾರತ ವಿರೋಧಿ ಹಿನ್ನೆಲೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸೋಮವಾರ ಆರೋಪಿಸಿದ್ದಾರೆ. ಚೀನಾದ ಕಂಪನಿಗಳು ಪೋರ್ಟಲ್‌ಗೆ ಹಣ ನೀಡುತ್ತಿವೆ ಎಂದು ಆರೋಪಿಸಿದ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. |
![]() | ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ವರದಿಗಾರನ ಮೇಲೆ ಹಲ್ಲೆ ಯತ್ನ, ಇಬ್ಬರ ಬಂಧನಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ವರದಿಯಾಗಿದ್ದು ಸ್ಥಳೀಯ ಖಾಸಗಿ ವೆಬ್‌ಸೈಟ್ ಒಂದರ ವರದಿಗಾರನ ಮೇಲೆ ನಗರದ ಕಾವೂರಿನಲ್ಲಿ ಜುಲೈ 28ರ ರಾತ್ರಿ ಹಲ್ಲೆ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. |
![]() | ಪಕ್ಷದ ಹೆಸರಿನಲ್ಲಿ ನಕಲಿ ವೆಬ್ ಸೈಟ್: ಪೊಲೀಸರಿಗೆ ಕಾಂಗ್ರೆಸ್ ದೂರುಪಕ್ಷದ ಹೆಸರಿನಲ್ಲಿ ಕೆಲವು ಅಪರಿಚಿತರು ನಕಲಿ ವೆಬ್ ಸೈಟ್ ತೆರೆದಿರುವುದಾಗಿ ರಾಜ್ಯ ಕಾಂಗ್ರೆಸ್ ಪೊಲೀಸರಿಗೆ ದೂರು ಸಲ್ಲಿಸಿದೆ. |
![]() | ಕಮಲ್ ಹಾಸನ್ 'ಎಂಎನ್ ಎಂ' ಪಕ್ಷದ ವೆಬ್‌ಸೈಟ್ ಹ್ಯಾಕ್!ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಪಕ್ಷದ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ. |
![]() | ಅಧಿಕೃತ ತಾಲಿಬಾನ್ ಜಾಲತಾಣಗಳು ಸ್ಥಗಿತ: ಕಾರಣ ನಿಗೂಢತಾಲಿಬಾನಿಗಳು ತಮ್ಮ ವಿಜಯ ಸಂದೇಶವನ್ನು, ಘೋಷಣೆಗಳನ್ನು ಅಧಿಕೃತ ಹೇಳಿಕೆಗಳನ್ನು ಈ ಜಾಲತಾಣಗಳಲ್ಲಿ ಪ್ರಕಟ ಮಾಡುತ್ತಿದ್ದರು. |