ಕನಕ ರೆಡ್ಡಿ ನಿವಾಸ
ರಾಜ್ಯ
ಗುಲ್ಬರ್ಗಾ ಸಂಚಾರ ಪೊಲೀಸ್ ಪೇದೆ ನಿವಾಸದ ಮೇಲೆ ಎಸಿಬಿ ದಾಳಿ
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು(ಎಸಿಬಿ) ಶುಕ್ರವಾರ ಗುಲ್ಬರ್ಗ ಸಂಚಾರಿ ಸಂಚಾರ...
ಗುಲ್ಬರ್ಗ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು(ಎಸಿಬಿ) ಶುಕ್ರವಾರ ಗುಲ್ಬರ್ಗ ಸಂಚಾರಿ ಸಂಚಾರ ಪೊಲೀಸ್ ಪೇದೆ ಕನಕ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಈ ದಾಳಿ ನಡೆದಿದೆ.
ಎಸಿಬಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅನಿತ್ ಹದ್ಹನವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ