ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೀವನಾಧಾರಿತ ಭೂಮಿ ಪುತ್ರ ಸಿನಿಮಾಮ ಬೆನ್ನಲ್ಲೇ ತಮ್ಮ ಬದುಕನ್ನಾಧರಿಸಿದ ಸಿನಿಮಾ ನಿರ್ಮಾಣದ ಸುದ್ದಿ ಕೇಳಿ ಬಂದಿದ್ದ ಹಿನ್ನಲೆಯಲ್ಲಿ ನಿನ್ನೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಅನೇಕರು ಬಂದು ನನ್ನ ಜೀವನದ ಏಳು-ಬೀಳುಗಳ ಕುರಿತಂತೆ ಸಿನಿಮಾಮ ಮಾಡುವುದಾಗಿ ಕೇಳಿದ್ದರು. ಆದರೆ, ಅದಾವುದಕ್ಕೂ ನಾನು ಒಪ್ಪಿಗೆ ನೀಡಿಲ್ಲ ಎಂದು ಹೇಳಿದ್ದಾರೆ.