"ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆಯ್ದ ಪ್ರದೇಶಗಳಿಗೆ ಇಂದಿರಾ ಸಾರಿಗೆ ಸೇವೆ ಪ್ರಾರಂಭಿಸಲಾಗುವುದು ಇಂದಿರಾ ಗಾಂಧಿ ಜನ್ಮಶತಮೋತ್ಸವ ನ.19ರಂದು ನಡೆಯಲಿದ್ದು, ಈ ಸಂದರ್ಭದಲ್ಲೇ ಹೊಸ ಬಸ್ ಸೇವೆ ಆರಂಭಿಸಲು ಯೋಜನೆ ರೂಪಿಸಲಾಗಿದೆ ಬಿಎಂಟಿಸಿ ಅಡಿಯಲ್ಲಿಯೇ ಈ ನೂತನ ಸೇವೆ ಸಹ ಲಭ್ಯವಾಗಲಿದೆ."