ಸಾಮಾನ್ಯ ಮತ್ತು ಪ್ರಾಪಂಚಿಕ ಘಟನೆಗಳಿಂದ ಹೆಕ್ಕಿ ತೆಗೆದು ಕಥೆ ತಯಾರು ಮಾಡುವ ರೀತಿ, ಕಥೆಯಲ್ಲಿನ ಕ್ರಿಯಾಶೀಲ ಅಂಶಗಳು, ಅದರಲ್ಲಿನ ಬರಹ, ಚಿತ್ರಗಳು, ಧ್ವನಿ ಮತ್ತು ಚಿತ್ರಗಳು ಕೂಡ ಮುಖ್ಯವಾಗುತ್ತದೆ. ಖ್ಯಾತ ಬರಹಗಾರರಾದ ವಿಕ್ರಮ್ ಶ್ರೀಧರ್, ಶರೂನ್ ಸುನ್ನಿ, ಸೌರಭ ರಾವ್, ನಿಶಾ ಅಬ್ದುಲ್ಲಾ, ಅಂದಲೀಬ್ ವಾಜಿದ್, ಲಾವಣ್ಯ ಪ್ರಸಾದ್ ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ.