Advertisement
ಕನ್ನಡಪ್ರಭ >> ವಿಷಯ

Children

Collective photo

ಮಂಡ್ಯ: ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥ ಘಟನೆ ಅಮಾನವೀಯ- ಸುಮಲತಾ ಅಂಬರೀಷ್  Jul 16, 2019

ಚಾಮರಾಜನಗರ ಜಿಲ್ಲೆಯ ಜಿಲ್ಲೆಯ ಸುಳ್ವಾಡಿ ಗ್ರಾಮದಲ್ಲಿ ದೇವರ ಪ್ರಸಾದ ಸೇವಿಸಿ 15ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಈ ದುರಂತ ಮಾಸುವ ಮುನ್ನವೇ ವಿಷ ಪೂರಿತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮಂಡ್ಯ ತಾಲೂಕಿನ ಎ. ಹುಲ್ಲುಕರೆ ಗ್ರಾಮದಲ್ಲಿ ನಡೆದಿದೆ.

On nutrition deficiency, and ways to tackle it

ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ: ನಿರ್ವಹಣೆ ಹೇಗೆ?  Jul 01, 2019

ಮಕ್ಕಳೆಂದರೆ ಸುಂದರ ಪ್ರಪಂಚ, ಅವು ಬೆಳೆಯುತ್ತಾ ಹೋದಂತೆ ಪೋಷಕರಿಗೆ ಸವಾಲುಗಳೂ ಹೆಚ್ಚು. ಪೌಷ್ಠಿಕಾಂಶದ ಆಹಾರವನ್ನು ಮಕ್ಕಳು ಸೇವಿಸುವಂತೆ ಮಾಡುವುದಕ್ಕೆ ಪಡಬೇಕಿರುವ ಪಾಡು ಪೋಷಕರಿಗಷ್ಟೇ ಗೊತ್ತು.

The children formed a group, went door to door, and collected about 50kg of e-waste, such as batteries, bulbs, wires and other such items

ವಾರಾಂತ್ಯದಲ್ಲಿ ಬೆಂಗಳೂರಿನ ಈ ಮಕ್ಕಳು ಮಾಡುವುದು ಇ-ತ್ಯಾಜ್ಯ ಸಂಗ್ರಹಣೆ!  Jun 25, 2019

ನಗರದಲ್ಲಿರುವ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ಪೋಷಕರ ಮಕ್ಕಳು ವಾರಾಂತ್ಯಗಳಲ್ಲಿ ಏನು ಮಾಡಬಹುದು...

Casual Photo

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಬೇಕೇಬೇಕು ಯೋಗಾಭ್ಯಾಸ!  Jun 20, 2019

ಮುಂದಿನ ಪೀಳಿಗೆಯ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲು ಪಾರಂಪರಿಕ ವೈದ್ಯ ಪದ್ಧತಿ ಯೋಗಾಭ್ಯಾಸ ಅನೀವಾರ್ಯವಾಗಿದೆ

Representational image

ಕ್ರೂರ, ಹಿಂಸಾತ್ಮಕ ವಿಡಿಯೊ ಗೇಮ್ ಗಳು ಮಕ್ಕಳಿಗೆ ಅಪಾಯಕಾರಿ: ಅಧ್ಯಯನ  Jun 03, 2019

ಇಂದಿನ ತಂತ್ರಜ್ಞಾನ, ಗ್ಯಾಜೆಟ್ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್ ಗಳಿಗೆ ಮನಸೋಲುತ್ತಾರೆ. ಇಂದು ಮಕ್ಕಳಿಗೆ ಇಷ್ಟವಾಗುವ ...

Modi govt 2.0: In first decision, scholarship hiked for martyrs' children

ಮೋದಿ 2.0 ಮೊದಲ ನಿರ್ಧಾರ: ಯೋಧರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಹುತಾತ್ಮ ಪೊಲೀಸರ ಮಕ್ಕಳಿಗೂ ವಿಸ್ತರಣೆ  May 31, 2019

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.

Representational image

ಮಕ್ಕಳಲ್ಲಿ ಮಲಬದ್ದತೆ: ಆಹಾರ ಪದ್ಧತಿಯೇ ಮೂಲ ಕಾರಣ!  May 25, 2019

ಬೆಳೆಯುವ ಮಕ್ಕಳಲ್ಲಿ ಮಲಬದ್ಧತೆ ಸರ್ವೇ ಸಾಮಾನ್ಯ, ಮಗು ಎಷ್ಟು ಬಾರಿ ಟಾಯ್ಲೆಟ್ ಗೆ ಹೋಗುತ್ತದೆ ಎಂಬುದು ಮುಖ್ಯವಲ್ಲ, ಸರಿಯಾದ ರೀತಿಯಲ್ಲಿ ಮಲ ವಿಸರ್ಜನೆ ...

Two children died after they eat soil because of no food at Kadiri

ಅಯ್ಯೋ ವಿಧಿಯೇ! ತಿನ್ನಲು ಊಟವಿಲ್ಲದೆ ಮಣ್ಣು ತಿಂದ ಇಬ್ಬರು ಮಕ್ಕಳ ಸಾವು  May 05, 2019

ಹಸಿವು ತಾಳಲಾಗದೆ, ಮನೆಯಲ್ಲಿ ಏನೂ ಆಹಾರವಿರದ ಕಾರಣ ಮಣ್ಣು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಕದಿರಿಯಲ್ಲಿ ನಡೆದಿದೆ.

Children

ಮಂಡ್ಯ: ಸುಮಲತಾ ಗೆಲ್ತಾರೋ,ನಿಖಿಲ್ ಗೆಲ್ತಾರೋ ?ಮಕ್ಕಳ ಆಟದ ವೀಡಿಯೋ ವೈರಲ್  May 05, 2019

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.

Priyanka Gandhi Vadra with children

ಚುನಾವಣೆ ಪ್ರಚಾರದ ವೇಳೆ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ಎನ್ ಸಿಪಿಸಿಆರ್ ನೊಟೀಸ್  May 03, 2019

ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ....

Priyanka Gandhi Vadra with children

ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ  May 02, 2019

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...

Students assist an elderly voter at a polling booth in Shivajinagar

ಬೆಂಗಳೂರು: ವೃದ್ಧರು, ವಿಶೇಷಚೇತನರಿಗೆ ಮತಗಟ್ಟೆಗೆ ಆಗಮಿಸಲು ಸಹಾಯ ಮಾಡಿದ ವಿದ್ಯಾರ್ಥಿಗಳು  Apr 19, 2019

ಹಿರಿಯ ನಾಗರಿಕರು ಮತ್ತು ವಿಕಲಾಂಗ ಚೇತನರಿಗೆ ಮತಗಟ್ಟೆಗೆ ತೆರಳಲು ಶಿವಾಜಿನಗರದ ಸರ್ಕಾರಿ ...

ಸಂಗ್ರಹ ಚಿತ್ರ

ಡೊನರ್ ಬಿಟ್ಟು ತನ್ನದೇ ವೀರ್ಯ ಬಳಿಸಿ 49 ಮಕ್ಕಳಿಗೆ ತಂದೆಯಾಗಿದ್ದ ಡಚ್ ಡಾಕ್ಟರ್!  Apr 13, 2019

ಸಂತಾನವಿಲ್ಲದ ಮಹಿಳೆಯರಿಗೆ ಐವಿಎಫ್ ಮೂಲಕ ಸಂತಾನ ಭಾಗ್ಯ ಕಲ್ಪಿಸುವ ಯೋಜನೆ ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಈ ಐವಿಎಫ್ ವೀರ್ಯದಾನಿಗಳ ಹೆಸರನ್ನು...

Page 1 of 1 (Total: 13 Records)

    

GoTo... Page


Advertisement
Advertisement