ಶಿವಾಜಿ ಮಹಾರಾಜರು, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಯಾರಿಗೆ ಬೇಕೋ ಅವರೆಲ್ಲರೂ ಬಿಜೆಪಿಗೆ ಮತ ಹಾಕಿ. ಟಿಪ್ಪು ಸುಲ್ತಾನ ಜಯಂತಿ ಬೇಕು ಎನ್ನುವವರು ಅಕ್ಕಾ ಕೊಡುವ ಕುಕ್ಕರ್ ತೆಗೆದುಕೊಂಡು ಕಾಂಗ್ರೆಸ್‌ಗೆ ವೋಟ್ ಹಾಕಿ. ಹಿಂದೂ ಧರ್ಮ ಉಳಿಸುವ ಬಿಜೆಪಿಗೆ ಮತ ಹಾಕ್ತೀರೋ ಅಥವಾ ಟಿಪ್ಪು ಜಯಂತಿ ಆಚರಿಸುವವರಿಗೆ ವೋಟ್ ಹಾಕ್ತಿರೋ ಯೋಚಿಸಿ ಎಂಬ ಹೇಳಿಕೆ ನೀಡಿದ್ದರು.