ಇನ್ನು ಸುರೇಶ್ ಎಂಬುವವರು 5.45 ಮುದ್ದೆ(2.75ಕೆಜಿ) ತಿಂದು ಎರಡನೇ ಸ್ಥಾನಗಳಿಸಿ 3 ಸಾವಿರ ರು. ಪಡೆದರು. ರಾಮಮೂರ್ತಿ 5 ಮುದ್ದೆ(2.50ಕೆಜಿ) ಉಂಡು ತೃತೀಯ ಸ್ಥಾನಗಳಿಸಿ 2 ಸಾವಿರ ನಗದು ಪಡೆದರು. ತಲಾ 5 ಮುದ್ದೆ ಉಂಡ ನಂದೀಶ್, ಕಾರಸವಾಡಿ ಶಂಕರೇಗೌಡ, ಎಚ್.ಡಿ.ಯೋಗೇಶ್, ನಾಗೇಶ್ ಅವರಿಗೆ ತಲಾ 1 ಸಾವಿರ ನಗದಿನೊಂದಿಗೆ ಸಮಾಧಾನಕರ ಬಹುಮಾನ ವಿತರಣೆ ಮಾಡಿದರು.