ಬೆಳಗಾವಿ: ರದ್ದುಗೊಂಡಿರುವ 1000, 500 ರೂ ನೋಟುಗಳು ಚರಂಡಿಯಲ್ಲಿ ಪತ್ತೆ

ನೋಟು ನಿಷೇಧದ ನಂತರ ರದ್ದುಗೊಂಡಿರುವ ಹಳೆಯ 1000, 500 ರೂಪಾಯಿ ನೋಟುಗಳು ಬೆಳಗಾವಿಯ ಸವದತ್ತಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿ: ಚರಂಡಿಯಲ್ಲಿ ಹಳೆಯ ರದ್ದುಗೊಂಡಿರುವ 1000, 500 ರೂ ನೋಟುಗಳು ಪತ್ತೆ
ಬೆಳಗಾವಿ: ಚರಂಡಿಯಲ್ಲಿ ಹಳೆಯ ರದ್ದುಗೊಂಡಿರುವ 1000, 500 ರೂ ನೋಟುಗಳು ಪತ್ತೆ
ಬೆಳಗಾವಿ: ನೋಟು ನಿಷೇಧದ ನಂತರ ರದ್ದುಗೊಂಡಿರುವ ಹಳೆಯ 1000, 500 ರೂಪಾಯಿ ನೋಟುಗಳು ಬೆಳಗಾವಿಯ ಸವದತ್ತಿಯ ಚರಂಡಿಯಲ್ಲಿ ಪತ್ತೆಯಾಗಿದೆ. 
ಸುಮಾರು 4 ಲಕ್ಶ ರೂಪಾಯಿ ಮೌಲ್ಯದ ಹಣ ಚರಂಡಿಯಲ್ಲಿ ಪತ್ತೆಯಾಗಿದ್ದು, ಓರ್ವ ಯುವಕನ ಕಣ್ಣಿಗೆ ಬಿದ್ದಿದೆ.  ಚರಂಡಿಯಲ್ಲಿ 500 ರೂಪಾಯಿಯನ್ನು ನೀಡಿದ ಯುವಕನಿಗೆ, ಹಳೆಯ ನೋಟುಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ನೋಟುಗಳನ್ನು ಪರಿಶೀಲಿಸಿದ್ದು, ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com