ಬೆಂಗಳೂರು: ನಿಮ್ಹಾನ್ಸ್ ಆವರಣದಲ್ಲಿ ನೋ -ಪಾರ್ಕಿಂಗ್ ಕ್ರಮದಿಂದ ಸುರಕ್ಷತೆಗೆ ಹಾನಿ !

ನಿಮ್ಹಾನ್ಸ್ ಆವರಣದಲ್ಲಿನ ರಸ್ತೆ ಬದಿಗಳಲ್ಲಿ ನಿಲುಗಡೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಕ್ರಮದಿಂದ ಪಾದಚಾರಿಗಳು ಹಾಗೂ ವಾಹನ ಸವಾರರ ಸುರಕ್ಷತೆಗೆ ಹಾನಿಯಾಗಿ ಮಾರ್ಪಟ್ಟಿದೆ.
ರಸ್ತೆ  ಮೇಲೆ ಬಿದ್ದಿರುವ ಕಬ್ಬಿಣದ ಕಂಬಗಳು
ರಸ್ತೆ ಮೇಲೆ ಬಿದ್ದಿರುವ ಕಬ್ಬಿಣದ ಕಂಬಗಳು
Updated on
ಬೆಂಗಳೂರು: ನಿಮ್ಹಾನ್ಸ್ ಆವರಣದಲ್ಲಿನ ರಸ್ತೆ ಬದಿಗಳಲ್ಲಿ  ವಾಹನ ನಿಲುಗಡೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಕ್ರಮ ಪಾದಚಾರಿಗಳು ಹಾಗೂ  ಸವಾರರ ಸುರಕ್ಷತೆಗೆ ಹಾನಿಯಾಗಿ ಮಾರ್ಪಟ್ಟಿದೆ.
ಹೊರಗಿನವರ ವಾಹನಗಳಿಗೆ  ಪಾರ್ಕಿಂಗ್ ತಡೆಯುವ ನಿಟ್ಟಿನಲ್ಲಿ  ಭದ್ರತಾ ಸಿಬ್ಬಂದಿಗಳು ಪಾದಾಚಾರಿ ಮಾರ್ಗದುದ್ದಕ್ಕೂ  ಕಾಂಕ್ರೀಟ್ ಬ್ಲಾಕ್ಸ್ ಗೆ ಹೊಂದಿಕೊಂಡಂತಿರುವ ಕಬ್ಬಿಣದ  ಕಂಬವನ್ನು ಹಾಕುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com