ಮಂಗಳೂರಿನಿಂದ ಬೆಂಗಳೂರಿಗೆ ಮತ್ತೊಂದು ರಾತ್ರಿ ಸಂಚಾರ ಎಕ್ಸ್ ಪ್ರೆಸ್ ರೈಲು

: ಹಲವು ದಿನಗಳಿಂದ ಕಾಯುತ್ತಿದ್ದ ಮಂಗಳೂರು-ಬೆಂಗಳೂರು ರಾತ್ರಿ ಸಂಚಾರ ರೈಲು ಫೆಬ್ರವರಿ 21 ರಿಂದ ಆರಂಭಗೊಳ್ಳಲಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಂಗಳೂರು: ಹಲವು ದಿನಗಳಿಂದ ಕಾಯುತ್ತಿದ್ದ ಮಂಗಳೂರು-ಬೆಂಗಳೂರು ರಾತ್ರಿ ಸಂಚಾರ ರೈಲು ಫೆಬ್ರವರಿ 21 ರಿಂದ ಆರಂಭಗೊಳ್ಳಲಿದೆ.
ವಾರದಲ್ಲಿ ಮೂರು ದಿನ ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ಸಂಚರಿಸುತ್ತದೆ.  ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿ,ಸಲಿದ್ದಾರೆ,
ಬೆಳಗ್ಗೆ 11 ಗಂಟೆಗೆ ರೈಲು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಹೊರಡುತ್ತದೆ. ಫೆಬ್ರವರಿ 22 ರಿಂದ ನಿಯಮಿತವಾಗಿ ಸಂಚರಿಸುತ್ತದೆ. ಯಶವಂತಪುರದಿಂದ ಸಂಜೆ 4.30ಕ್ಕೆ ಹೊರಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com