ಕೆಲಕಾಲ ಕಾರು ನಿಲ್ಲಿಸಲು ಹೇಳಿ ಸ್ವಲ್ಪ ಸಮಯ ನಿದ್ರಿಸುತ್ತಿದ್ದರು, ಆದರೆ ಚಲಿಸುತ್ತಿದ್ದ ಕಾರಿನಲ್ಲಿ ಅವರು ಎಂದಿಗೂ ನಿದ್ರಿಸುತ್ತಿರಲಿಲ್ಲ, ಎಂದು 15 ವರ್ಷಗಳ ಕಾಲ ಸ್ವಾಮಿಜಿ ಅವರಿಗೆ ಚಾಲಕನಾಗಿದ್ದ ಮಹದೇವಸ್ವಾಮಿ ಹೇಳಿದ್ದಾರೆ, ಸ್ವಾಮೀಜಿಯವರ ಎರಡನೇ ಆಯ್ಕೆಯಾದ ಅಂಬಾಸಿಡರ್ ಕಾರು ಇನ್ನೂ ಕಾರ್ಯ ನಿರ್ವಹಿಸುತ್ತಿದೆ. ಅದನ್ನೂ ಇತ್ತೀಚಿನವರೆಗೂ ಅವರು ಬಳಸುತ್ತಿದ್ದರು, ಕೇವಲ ಸ್ಥಳೀಯ ಭಾಗದ ಪ್ರಯಾಣಕ್ಕಾಗಿ ಅದನ್ನು ಬಳಸುತ್ತಿದ್ದರು, ಸುಮಾರು 65 ಸಾವಿರ ಕೀಮೀ ಮಾತ್ರ ಕಾರು ಸಂಚರಿಸಿದೆ,