ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?

ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ  ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು. 
ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?
ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?

ಹೊಸಪೇಟೆ: ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು. 

ಕಾರ್ಣಿಕೋತ್ಸವ ಕೇಳಲು ಲಕ್ಷಾಂತರ ಭಕ್ತರು ಸೇರುವುದು ಪ್ರತಿ ವರ್ಷದ ವಾಡಿಕೆ ಅಂತೆಯೇ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಕಾರ್ಣಿಕೋತ್ಸವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರದ ಗೊರವಯ್ಯ ಕಬ್ಬಿಣದ ಸರಪಳಿ ಹರಿತಲೇ ಪರಾಕ್ ಎಂದು ಭವಿಷ್ಯ ನುಡಿದ್ದರು. ಅಷ್ಟೇ ಅಲ್ಲದೇ  ಜಠಿಲ ಸಮಸ್ಯ ಈ ವರ್ಷ ಇತ್ಯಾರ್ಥವಾಗುವುದಾಗಿ ವ್ಯಾಖ್ಯಾನಿಸಿದ್ದರು ಸ್ಥಳೀಯ ಗೊರವಯ್ಯಗಳು.

ಉತ್ತರ ಕರ್ನಾಟಕ ಸೇರಿದಂತೆ ಆಂದ್ರ ತೆಲಂಗಾಣ,ಮತ್ತು ಮಹರಾಷ್ಟ್ರದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನ ಹೊಂದಿರುವ ಮೈಲಾರಲಿಂಗೇಶ್ವರ, ಈ ಹಿಂದಿನಿಂದಲೂ ತನ್ನದೇ ಮಹತ್ವವನ್ನ ಹೊಂದಿದೆ. ಈ ಬಾಗದ ಜನ ಸಾಮಾನ್ಯರು ರೈತರು ಬಿತ್ತು ಬಿತ್ತನೆ ಮತ್ತು ಮಳೆ, ವ್ಯಾಪಾರ ವೈಹಿವಾಟು,ರಾಜಕೀಯ ಬದವಾಣೆಗಳನ್ನ ಈ ಕಾರ್ಣಿಕೋತ್ಸವದಿಂದಲೇ ಲೆಕ್ಕ ಹಾಕುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com