ಕರ್ನಾಟಕ ವಿವಿಯಿಂದ ಭೀಮಪ್ಪ ರಂಗಣ್ಣವರಿಗೆ ಪಿಎಚ್.ಡಿ ಪ್ರದಾನ

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕಾಲೇಜ್ ಆಫ್ ಟೀಚರ್ ಎಜುಕೇಷನ್ ನಲ್ಲಿ ಹಿರಿಯ ಸಹ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಭೀಮಪ್ಪ ರಾಮಪ್ಪ ರಂಗಣ್ಣವರ ಮಂಡಿಸಿದ...
ಭೀಮಪ್ಪ ರಾಮಪ್ಪ ರಂಗಣ್ಣವರ
ಭೀಮಪ್ಪ ರಾಮಪ್ಪ ರಂಗಣ್ಣವರ

ಬೀದರ್: ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕಾಲೇಜ್ ಆಫ್ ಟೀಚರ್ ಎಜುಕೇಷನ್ ನಲ್ಲಿ ಹಿರಿಯ ಸಹ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಭೀಮಪ್ಪ ರಾಮಪ್ಪ ರಂಗಣ್ಣವರ ಮಂಡಿಸಿದ 'ಎ ಸ್ಟಡಿ ಆಫ್ ಕಾಗ್ನಿಟಿವ್ ಸ್ಟೈಲ್ಸ್, ಪರ್ಸನಾಲಿಟಿ ನೀಡ್ಸ್ ಆಂಡ್ ಮೆಟಾಕಾಗ್ನಿಟಿವ್ ಅವೆರ್ ನೆಸ್ ಇನ್ ರಿಲೇಷನ್ ಟು ಅಕಾಡೆಮಿಕ್ ಅಚಿಮೆಂಟ್ ಆಫ್ ಸೆಂಟ್ರಲ್ ಸ್ಕೂಲ್ ಸ್ಟೂಡೆಂಟ್ಸ್ ಆಫ್ ಹೈ ಅಚಿವೆರ್ಸ್, ಲೋ ಅಚಿವೆರ್ಸ್ ಆಂಡ್ ಅಂಡರ್ ಅಚಿವೆರ್ಸ್' ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಪ್ರದಾನ ಮಾಡಿದೆ.

ಮೂಲತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ತೋಲಗಿ ಗ್ರಾಮದ ಭೀಮಪ್ಪ ರಂಗಣ್ಣವರ, ಕರ್ನಾಟಕ ವಿಶ್ವವಿದ್ಯಾಲದ ಸ್ನಾತಕೋತ್ತರ ಶಿಕ್ಷಣ ವಿಭಾಗದ ನಿವೃತ್ತ ಡೀನ್ ಡಾ.ನಾಗಪ್ಪ ಪ ಶಹಾಪುರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com