ವೀರಶೈವ ಮಹಾಸಭಾದ  ಮಾಜಿ ಅಧ್ಯಕ್ಷ ಬಿ ವಿ ಕಟ್ಟಿ ನಿಧನ

ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಬಿ.ವಿ ಕಟ್ಟಿ ಬುಧವಾರ ಮುಂಜಾನೆ ನಿಧನ ಹೊಂದಿದರು.

Published: 25th December 2019 03:47 PM  |   Last Updated: 26th December 2019 12:14 PM   |  A+A-


Former President of Veerashiva Mahasabha B.V Katti passes away

ವೀರಶೈವ ಮಹಾಸಭಾದ  ಮಾಜಿ ಅಧ್ಯಕ್ಷ ಬಿ ವಿ ಕಟ್ಟಿ ನಿಧನ

Posted By : Srinivas Rao BV
Source : Online Desk

ಬೆಳಗಾವಿ: ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಬಿ.ವಿ ಕಟ್ಟಿ ಬುಧವಾರ ಮುಂಜಾನೆ ನಿಧನ ಹೊಂದಿದರು.

ಅವರಿಗೆ 86ವಯಸ್ಸಗಿತ್ತು ಮೃತರು ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಜಿಲ್ಲೆಯ ಕದ್ರೋಲಿ ಗ್ರಾಮದವರಾದ  ಅವರು, ಸಹಾಯಕ ಆಯುಕ್ತರಾಗಿ ಸರಕಾರಿ  ಸೇವೆಗೆ ಸೇರಿ ನಂತರ ಬೆಳಗಾವಿ ವಿಭಾಗದ ವಿಭಾಗೀಯ ಆಯುಕ್ತರಾಗಿ ಸೇವೆಯಿಂದ ನಿವೃತ್ತರಾಗಿದ್ದರು. 

ಕಟ್ಟಿ ಇಲ್ಲಿನ ಲಿಂಗಾಯತ ಭವನ ನಿರ್ಮಾಣದ ಹಿಂದಿನ ಚೈತನ್ಯಶಕ್ತಿಯಾಗಿದ್ದರು. ಅವರು 20 ವರ್ಷಗಳ ಕಾಲ ಅದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp