ಅವಳಿ ನಗರ ಚಿತ್ರದುರ್ಗ-ದಾವಣಗೆರೆಗಳಲ್ಲಿ ಬಂದ್ ನಿಂದ ಜನ ಜೀವನ ಅಸ್ತವ್ಯಸ್ತ ಸಾಧ್ಯತೆ

ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿರೋಧಿಸಿ ರೈತಪರ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್ ಅವಳಿ ನಗರ ಚಿತ್ರದುರ್ಗ-ದಾವಣಗೆರೆ  ಜನತೆಯ ಸಹಜ ಜೀವನದಲ್ಲಿ ವ್ಯತ್ಯಯ ಮೂಡಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಚಿತ್ರದುರ್ಗ/ದಾವಣಗೆರೆ:  ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿರೋಧಿಸಿ ರೈತಪರ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್ ಅವಳಿ ನಗರ ಚಿತ್ರದುರ್ಗ-ದಾವಣಗೆರೆ  ಜನತೆಯ ಸಹಜ ಜೀವನದಲ್ಲಿ ವ್ಯತ್ಯಯ ಮೂಡಿಸುವ ಸಾಧ್ಯತೆಯಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಪಣ ತೊಟ್ಟಿವೆ ಎಂದು ರೈತ ಮುಖಂಡ ಹುಚ್ಚವಾನಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಆದೇಶವನ್ನು ತಿರಸ್ಕರಿಸಲಾರರು, ಹೀಗಾಗಿ  ನಮಗೆ ಪ್ರತಿಭಟನೆ ನಡೆಸದೇ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com