ಯುಪಿಎಸ್ಸಿ ಪರೀಕ್ಷೆ: ಯಶಸ್ವಿನಿ ರಾಜ್ಯಕ್ಕೆ ಟಾಪರ್, ರಾಂಕ್ ಪಡೆದ ಕನ್ನಡಿಗರ ವಿವರ ಹೀಗಿದೆ

ಯುಪಿಎಸ್ಸಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ 2019ನೇ ಸಾಲಿನ ಪರೀಕ್ಷೆಯಲ್ಲಿ ಪ್ರದೀಪ್​​ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರೆ ಯಶಸ್ವಿನಿ ಬಿ, ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 

Published: 04th August 2020 04:47 PM  |   Last Updated: 04th August 2020 05:44 PM   |  A+A-


Posted By : Raghavendra Adiga
Source : Online Desk

ಬೆಂಗಳೂರು: ಯುಪಿಎಸ್ಸಿ ನಡೆಸಿದ ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗಾಗಿನ ನೇಮಕಾತಿ 2019ನೇ ಸಾಲಿನ ಪರೀಕ್ಷೆಯಲ್ಲಿ ಪ್ರದೀಪ್​​ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದರೆ ಯಶಸ್ವಿನಿ ಬಿ, ಕರ್ನಾಟಕದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 

ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನಿಗಳಾಗಿದ್ದಾರೆ.

1000ರ್ಯಾಂಕಿನ ಒಳಗೆ ರಾಜ್ಯದ ಒಟ್ಟೂ 37 ಮಂದಿ ಆಯ್ಕೆಯಾಗಿದ್ದು ಅವರ ವಿವರ ಹೀಗಿದೆ-

ಯಶಸ್ವಿನಿ ಬಿ  71
ವಿನೋದ್ ಪಾಟೀಲ್ ಎಚ್ 132
ಕೀರ್ತನಾ ಎಚ್.ಎಸ್. 167
ಸಚಿನ್ ಹಿರೇಮಠ ಎಸ್ 213
ಹೇಮಾ ನಾಯಕ್ 225
ಅಭಿಷೇಕ್ ಗೌಡ ಎಂ.ಜೆ. 278
ಕೃತಿ ಬಿ 297
ವೆಂಕಟ ಕೃಷ್ಣ 336
ಮಿಥುನ್ ಎಚ್.ಎನ್. 359
ವೆಂಕಟರಾಮನ್ ಕಾವಡಿಕೆರೆ 364
ಕೌಶಿಕ್ ಎಚ್.ಆರ್. 380
ವರುಣ್ ಬಿ.ಆರ್. 395
ಮಂಜುನಾಥ್ ಆರ್ 406
ಹರೀಶ್ ಬಿ.ಸಿ. 409
ಜಗದೀಶ್ ಅಡಹಳ್ಳಿ 440
ವಿವೇಕ್ ಬಿಸಿ 444
ಆನಂದ್ ಕಲ್ಲಾದಗಿ 446
ಮೊಹಮ್ಮದ್ ನದಿಮುದ್ದಿನ್ 461
ಮೇಘನಾ ಕೆ.ಟಿ. 465
ಸೈಯದ್ ಜಾಹಿದ್ ಅಲಿ 476
ವಿವೇಕ್ ರೆಡ್ಡಿ ಎನ್ 498
ಕಮ್ಮಾರುದ್ದಿನಿ  511
ವರುಣ್ ಕೆ. ಗೌಡ 528
ಪ್ರಫುಲ್ ದೇಸಾಯಿ 532
ರಾಘವೇಂದ್ರ ಎನ್ 536
ಭರತ್ ಕೆ.ಆರ್. 545
ದರ್ಶನ್ ಕುಮಾರ್ ಎಚ್.ಜಿ 594
ಪೃಥ್ವಿ ಎಸ್ ಹುಲ್ಲತ್ತಿ 582
ಸುಹಾಸ್ ಆರ್ 583
ಅಭಿಲಾಶ್ ಶಶಿಕಾಂತ್ ಬಡ್ಡೂರ್ 591
ಸವಿತಾ ಗೊತ್ಯಾಲ್ 626
ಪ್ರಜ್ವಲ್ 636
ರಮೇಶ್ 646
ಚೈತ್ರಾ ಎ.ಎಂ. 713
ಚಂದನ್ ಜಿ.ಎಸ್. 777
ಮಂಜೇಶ್ ಕುಮಾರ್ ಎ.ಪಿ. 800

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp