ತಲಕಾವೇರಿಯಲ್ಲಿ ಭೂಸಮಾಧಿಯಾದ ಅಚ೯ಕರ ಕುಟುಂಬಸ್ಥರಿಗೆ 7 ಲಕ್ಷ ರೂ.ಪರಿಹಾರ: ಸಚಿವ ವಿ.ಸೋಮಣ್ಣ

ತಲಕಾವೇರಿಯಲ್ಲಿ ಭೂಸಮಾಧಿಯಾದ ಸಂತ್ರಸ್ತ ಅಚ೯ಕರ ಕುಟುಂಬಸ್ಥರಿಗೆ ಸರ್ಕಾರ 7 ಲಕ್ಷ ರೂ.ಪರಿಹಾರ ಘೋಷಿಸಿದೆ.

Published: 08th August 2020 09:23 PM  |   Last Updated: 08th August 2020 09:23 PM   |  A+A-


ವಿ.ಸೋಮಣ್ಣ

Posted By : Raghavendra Adiga
Source : UNI

ಕೊಡಗು:  ತಲಕಾವೇರಿಯಲ್ಲಿ ಭೂಸಮಾಧಿಯಾದ ಸಂತ್ರಸ್ತ ಅಚ೯ಕರ ಕುಟುಂಬಸ್ಥರಿಗೆ ಸರ್ಕಾರ 7 ಲಕ್ಷ ರೂ.ಪರಿಹಾರ ಘೋಷಿಸಿದೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಕಾ೯ರದಿಂದ 5 ಕೇಂದ್ರದಿಂದ 2 ಲಕ್ಷ ರೂ.ಪರಿಹಾರ ಧನ ಘೋಷಿಸಿದ್ದು, ಭಾನುವಾರ ಸಂಜೆ ಮೖತರ ಕುಟುಂಬ ವಗ೯ದವರಿಗೆ ಚೆಕ್‌ ಹಸ್ತಾಂತರವಾಗಲಿದೆ ಎಂದರು.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp