ವಿಚಾರಣಾ ನ್ಯಾಯಾಲಯವನ್ನು ಅಧೀನ ನ್ಯಾಯಾಲಯ ಎಂದು ಕರೆಯುವಂತಿಲ್ಲ;ಹೈಕೋರ್ಟ್

ಮೇಲ್ಮನವಿ ನ್ಯಾಯಾಲಯಗಳು ವಿಚಾರಣಾ ನ್ಯಾಯಾಲಯವನ್ನು ‘ಕೆಳ ಅಥವಾ ಅಧೀನ ನ್ಯಾಯಾಲಯ’ ಎಂದು ತನ್ನ ಆದೇಶ ಅಥವಾ ತೀಪಿ೯ನಲ್ಲಿ ಉಲ್ಲೇಖಿಸುವ೦ತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. 
ರ್ನಾಟಕ ಹೈಕೋರ್ಟ್
ರ್ನಾಟಕ ಹೈಕೋರ್ಟ್

ಬೆಂಗಳೂರು: ಮೇಲ್ಮನವಿ ನ್ಯಾಯಾಲಯಗಳು ವಿಚಾರಣಾ ನ್ಯಾಯಾಲಯವನ್ನು ‘ಕೆಳ ಅಥವಾ ಅಧೀನ ನ್ಯಾಯಾಲಯ’ ಎಂದು ತನ್ನ ಆದೇಶ ಅಥವಾ ತೀಪಿ೯ನಲ್ಲಿ ಉಲ್ಲೇಖಿಸುವ೦ತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಅವರ ನಿರ್ದೇಶನದ ಮೇರೆಗೆ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಗಳಿಗೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com