ಬೆಂಗಳೂರು: 80ಕ್ಕೂ ಹೆಚ್ಚು 'ನಮ್ಮ ಮೆಟ್ರೋ' ಉದ್ಯೋಗಿಗಳಿಗೆ ಕೊರೋನಾ ದೃಢ

ಮಂಗಳವಾರ ಬೆಂಗಳೂರಿನಲ್ಲಿ 80 ಕ್ಕೂ ಹೆಚ್ಚು ನಮ್ಮ ಮೆಟ್ರೋ ಉದ್ಯೋಗಿಗಳು ತಮಗೆ ಮಾರಕ ಕೋವಿಡ್-19 ಸೋಂಕು ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ನಮ್ಮ ಮೊಟ್ರೋ  ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್ ಬಿ.ಎಲ್. ಹೇಳಿದ್ದಾರೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ 80 ಕ್ಕೂ ಹೆಚ್ಚು ನಮ್ಮ ಮೆಟ್ರೋ ಉದ್ಯೋಗಿಗಳು ತಮಗೆ ಮಾರಕ ಕೋವಿಡ್ -19  ಸೋಂಕು ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ನಮ್ಮ ಮೊಟ್ರೋ  ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ವಂತ್ ಚೌಹಾಣ್ ಬಿ.ಎಲ್. ಹೇಳಿದ್ದಾರೆ.

ಕ್ಯಾಂಪ್ ಗಳಲ್ಲಿ ಎಲ್ಲಾ ಸುರಕ್ಷತೆ ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುವುದು ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  ಈ ಉದ್ಯೋಗಿಗಳು  ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಲೇನ್ ಬಳಿಯ ಕ್ಯಾಂಪ್ ನಲ್ಲಿ ತಂಗಿದ್ದರು.

ಅಲ್ಲಿನ ಉದ್ಯೋಗಿಯೊಬ್ಬರಿಗೆ  ಜ್ವರ ಕಾಣಿಸಿಕೊಂಡಿದ್ದು ಆ ನಂತರ  ವಿವಿಧ ರಾಜ್ಯಗಳಿಂದ ಬಂದ ಲಾರ್ಸೆನ್ ಆಂಡ್ ಟರ್ಬೋ  200 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಪರೀಕ್ಷಿಸಲಾಗಿದೆ. ಎಲ್ಲಾ ಕೋವಿಡ್ ಪಾಸಿಟಿವ್ ಬಂದಿರುವ ಉದ್ಯೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತರರನ್ನು ಮಾರ್ಗಸೂಚಿಗಳ ಪ್ರಕಾರ ಪ್ರತ್ಯೇಕವಾಗಿರಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com