ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತ ಸೀಮೀನ್ನೆ ಪರಮೇಶ್ ಬರ್ಬರ ಹತ್ಯೆ 

ಕಾಂಗ್ರೆಸ್ ಕಾರ್ಯಕರ್ತ ಸೀಮೀನ್ನೆ ಪರಮೇಶ್ ಅವರ ಬರ್ಭರ ಹತ್ಯೆಯಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on: 

ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತ ಸೀಮೀನ್ನೆ ಪರಮೇಶ್ ಅವರ ಬರ್ಭರ ಹತ್ಯೆಯಾಗಿದೆ.

ಅವರ ಮೇಲೆ ಬೃಹತ್ ಗಾತ್ರದ ಕಲ್ಲೊಂದನ್ನು ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬಸವರಾಜಪೇಟೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com