ಶನಿವಾರದಿಂದ ಮೈಸೂರು -ತಾಳಗುಪ್ಪ ನಡುವೆ ಹೊಸ ರೈಲು

ನೈರುತ್ಯ ರೈಲ್ವೆ ಮೈಸೂರು -ತಾಳಗುಪ್ಪ ನಡುವೆ ಇದೆ ಏಪ್ರಿಲ್ 10ರಿಂದ ಮತ್ತೊಂದು ಹೊಸ ರೈಲು ಸೇವೆ ಆರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Published: 08th April 2021 03:44 PM  |   Last Updated: 08th April 2021 03:44 PM   |  A+A-


Timings of Rajdhani Express, Shatabdi Express and some other trains changing from December 1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಶಿವಮೊಗ್ಗ: ನೈರುತ್ಯ ರೈಲ್ವೆ ಮೈಸೂರು -ತಾಳಗುಪ್ಪ ನಡುವೆ ಇದೆ ಏಪ್ರಿಲ್ 10ರಿಂದ ಮತ್ತೊಂದು ಹೊಸ ರೈಲು ಸೇವೆ ಆರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ ವಿವಿಧ ಹೊಸ ರೈಲುಗಳನ್ನು ನೈರುತ್ಯ ರೈಲ್ವೆ ಆರಂಭಿಸುತ್ತಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ರೈಲುಗಳಿಗೆ ಈಗ ಮತ್ತೆ ಚಾಲನೆ ನೀಡಲಾಗುತ್ತಿದೆ.

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ ತಾಳಗುಪ್ಪ ನಡುವೆ ಹೊಸ ರೈಲು ಓಡಿಸಲಾಗುತ್ತಿದೆ. ಟಿಕೆಟ್ ಕೌಂಟರ್ಗಳಲ್ಲಿಯೂ ಈ ರೈಲುಗಳಿಗೆ ಟಿಕೆಟ್ ಪಡೆಯುವ ವ್ಯವಸ್ಥೆ ಸಹ ಮಾಡಲಾಗಿದೆ. 

ತಾಳಗುಪ್ಪ-ಮೈಸೂರು ರೈಲು ಮೈಸೂರಿನಿಂದ ಬೆಳಗ್ಗೆ 10.15ಕ್ಕೆ ಹೊರಡಲಿದ್ದು, ಸಂಜೆ 6 ಗಂಟೆಗೆ ತಾಳಗುಪ್ಪ ತಲುಪಲಿದೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp