
ಹತ್ಯೆಗೀಡಾದ ಟಿ ಶ್ರೀಧರ್
ವಿಜಯನಗರ: ಆರ್ ಟಿಐ ಕಾರ್ಯಕರ್ತನನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಹತ್ಯೆಗೀಡಾಗಿರುವ ಆರ್ ಟಿಐ ಕಾರ್ಯಕರ್ತನನ್ನು ಹರಪನಹಳ್ಳಿಯ 40 ವರ್ಷದ ಟಿ ಶ್ರೀಧರ್ ಎಂದು ಗುರುತಿಸಲಾಗಿದೆ. ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#BREAKING #Vijayanagara #RTI activist killed in #Harpanahalli town on Thursday night by miscreants. Deceased identified T Shridar (40). A case has been registered in town police station. @NewIndianXpress @XpressBengaluru @KannadaPrabha @santwana99 @ramupatil_TNIE @Amitsen_TNIE pic.twitter.com/mP4Pa9LCjs
— @Kiran_TNIE (@KiranTNIE1) July 16, 2021