ಮ್ಯಾರಥಾನ್ ನಲ್ಲಿ ಭಾಗವಹಿಸಿದ ವೃದ್ಧ
ಮ್ಯಾರಥಾನ್ ನಲ್ಲಿ ಭಾಗವಹಿಸಿದ ವೃದ್ಧ

ಮ್ಯಾರಥಾನ್ ನಲ್ಲಿ ಹುರುಪಿನಿಂದ ಓಡಿದ 95ರ ಹಿರಿಯ: ಮಂತ್ರಮುಗ್ಧಗೊಂಡ ಜನ!

ವಿದ್ಯಾರಣ್ಯಪುರ ರೋಟರಿ ಕ್ಲಬ್ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ 'ರೇ ಆಫ್ ಹೋಪ್' ಕ್ಯಾನ್ಸರ್ ರೋಗಿಗಳ ನೆರವಿನ ಓಟದಲ್ಲಿ 95 ವರ್ಷದ ಹಿರಿಯ ಎನ್ ಎಸ್ ದತ್ತಾತ್ರೇಯ ಅವರು ಭಾಗವಹಿಸಿ ಹುರುಪಿನಿಂದ ಓಡಿ ಉಳಿದವರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
Published on

ಬೆಂಗಳೂರು: ವಿದ್ಯಾರಣ್ಯಪುರ ರೋಟರಿ ಕ್ಲಬ್ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ 'ರೇ ಆಫ್ ಹೋಪ್' ಕ್ಯಾನ್ಸರ್ ರೋಗಿಗಳ ನೆರವಿನ ಓಟದಲ್ಲಿ 95 ವರ್ಷದ ಹಿರಿಯ ಎನ್ ಎಸ್ ದತ್ತಾತ್ರೇಯ ಅವರು ಭಾಗವಹಿಸಿ ಹುರುಪಿನಿಂದ ಓಡಿ ಉಳಿದವರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

10 ಕಿಲೋ ಮೀಟರ್ ಒಟದ ಸ್ಪರ್ಧೆಯಲ್ಲಿ 95 ವರ್ಷದ ಹಿರಿಯ ನಾಗರಿಕ ಭಾಗವಹಿಸಿ ಗಮನ ಸೆಳೆದಿದ್ದಾರೆ. 25-30 ವರ್ಷಕ್ಕೆ ಅನಾರೋಗ್ಯ, ಖಾಯಿಲೆ ಎಂದು ಹೇಳುವ ಇಂದಿನ ಕಾಲದಲ್ಲಿ ಈ ಹಿರಿಯ ವೃದ್ಧ ಆರೋಗ್ಯ ಕಾಪಾಡಿಕೊಂಡು ಮಾದರಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com