ದಸರಾ ಮಹೋತ್ಸವ 2023: ಝಗಮಗಿಸುವ ವಿದ್ಯುತ್ ದೀಪಗಳಿಂದ ಮಿನುಗುತ್ತಿರುವ ಮೈಸೂರು! ವಿಡಿಯೋ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಮಿನುಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ನಗರದ ರಸ್ತೆಗಳು ಮತ್ತು ಪಾರಂಪರಿಕ ಕಟ್ಟಡಗಳು ಬಗೆಬಗೆಯ ವಿಶಿಷ್ಟ ರೀತಿಯ ವಿದ್ಯುತ್ ಅಲಂಕೃತಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. 
ವಿದ್ಯುತ್ ದೀಪಾಲಂಕೃತ ಮೈಸೂರು
ವಿದ್ಯುತ್ ದೀಪಾಲಂಕೃತ ಮೈಸೂರು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಮಿನುಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ನಗರದ ರಸ್ತೆಗಳು ಮತ್ತು ಪಾರಂಪರಿಕ ಕಟ್ಟಡಗಳು ಬಗೆಬಗೆಯ ವಿಶಿಷ್ಟ ರೀತಿಯ ವಿದ್ಯುತ್ ಅಲಂಕೃತಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. 

ಬನ್ನಿಮಂಟಪಕ್ಕೆ ಸಾಗುವ ಕೆಆರ್ ಸರ್ಕಲ್ ಮತ್ತು ಎಲ್ ಐ ಸಿ ಸರ್ಕಲ್ ನಡುವಿನ ರಸ್ತೆಗಳು; ಬಸ್ ನಿಲ್ದಾಣ-ಎಲ್‌ಐಸಿ ವೃತ್ತ,  ನಂಜನಗೂಡು ರಸ್ತೆ, ಹುಣಸೂರು ರಸ್ತೆ, ಬನ್ನೂರು ರಸ್ತೆ,  ಟಿ ನರಸೀಪುರ ರಸ್ತೆ, ಬೋಗಾದಿ ರಸ್ತೆ ಮತ್ತು ಮಾನಂದವಾಡಿ ರಸ್ತೆಯಲ್ಲಿ ಅತ್ಯಾಕರ್ಷವಾಗಿ ದೀಪಾಲಂಕಾರ  ಮಾಡಲಾಗಿದೆ.

ಈ ಬಾರಿಯ ವಿಶೇಷವಾಗಿ ಹಳೆಯ ಸಂಸತ್ ಕಟ್ಟಡ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಜಿ. 20 ಶಂಗಸಭೆ, ಸಂವಿಧಾನದ ಪ್ರಸ್ತಾವನೆ. ಪ್ರಥಮ ಸಂಸತ್ ಅನುಭವ ಮಂಟಪ, ಭಗವಾನ್ ಬುದ್ದ ಪ್ರತಿಕೃತಿಯ ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com