• Tag results for ವಿಡಿಯೋ

ಕೊರೋನಾ, ಸದ್ಯದಲ್ಲೇ ಮಾಡ್ತಿವಿ ತಿಥಿನಾ! ಚಂದನ್ ಶೆಟ್ಟಿ ಹಾಡಿಗೆ ನಿವೇದಿತಾ ಡ್ಯಾನ್ಸ್ - ವಿಡಿಯೋ ವೈರಲ್ 

ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೋವಿಡ್-19 ಸೋಂಕು ಕುರಿತು ಕನ್ನಡ ರಾಂಪರ್ ಚಂದನ್ ಶೆಟ್ಟಿ ಹಾಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

published on : 29th March 2020

ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!

ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟೈಲಿಸ್ಟ್‌ ಆಲ್‌ರೌಂಡರ್‌ ಡ್ವೆನ್‌ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್  ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

published on : 28th March 2020

ಜನಸಾಮಾನ್ಯರಿಗೆ ಅಗತ್ಯವಸ್ತುಗಳಿಗೆ ತೊಂದರೆಯಾಗದು-ಯಡಿಯೂರಪ್ಪ ವಿಡಿಯೋ ಸಂದೇಶ

ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದಾಗಿ ಘೋಷಿಸಲಾಗಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ವ್ಯವಸ್ಥೆ ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

published on : 28th March 2020

ರಾಬರ್ಟ್ ಮೂರನೇ ಹಾಡು ಬಿಡುಗಡೆ, 'ದೋಸ್ತಾ ಕಣೋ' ಸಾಂಗಿಗೆ ಡಿ ಬಾಸ್ ಫ್ಯಾನ್ಸ್ ಫಿದಾ

ದೇಶವ್ಯಾಪಿ ಕೊರೋನಾವೈರಸ್ ಭೀತಿ ಮನೆಮಾಡಿರುವ ಈ ದಿನಗಳಲ್ಲಿ ಮಾರಕ ಕೊರೋನಾ ಭೀತಿಯ ನಡುವೆಯೇ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ತೂಗುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ "ರಾಬರ್ಟ್" ಮೂರನೇ ಹಾಡು ಬಿಡುಗಡೆಯಾಗಿದೆ.

published on : 21st March 2020

ರಾಜ್ಯದ ಕೊರೋನಾ ಸೋಂಕು ತಡೆ ಕ್ರಮಗಳ ಕುರಿತು ಪ್ರಧಾನಿ ಮೋದಿಗೆ ಯಡಿಯೂರಪ್ಪ ಮಾಹಿತಿ

ರಾಜ್ಯದಲ್ಲಿ ಕೊರೋನಾ ವೈರಸ್ ತಡೆಯುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು.

published on : 20th March 2020

ಬೆಂಗಳೂರು: ಮೊದಲ ರಾತ್ರಿಗೂ ಮೊದಲೇ ಬಂತು ಪತ್ನಿಯ ರಾಸಲೀಲೆ ವಿಡಿಯೋ, ಪತ್ನಿಯ ಕಾಮದಾಟ ಕಂಡು ದಂಗಾದ ಪತಿ!

ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ. 

published on : 16th March 2020

ರಾಸಲೀಲೆ ವಿಡಿಯೋ ಸ್ನೇಹಿತರೊಂದಿಗೆ ಹಂಚಿಕೊಂಡ ಪ್ರಿಯಕರ, ನೊಂದು ನೇಣಿಗೆ ಶರಣಾದ ಬಾಲಕಿ!

ತಮ್ಮ ರಾಸಲೀಲೆ ವಿಡಿಯೋವನ್ನು ಸ್ನೇಹಿತರೊಂದಿಗೆ ಪ್ರಿಯಕರನೇ ಹಂಚಿಕೊಂಡಿದ್ದರಿಂದ ಖಿನ್ನತೆಗೊಳಗಾದ 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

published on : 11th March 2020

ಭಾರತದ ಮೊದಲ 5 ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿದ್ದು ಇವರೇ.... 

4 ಜಿ ಯುಗ ಹಳೆಯದಾಗಿ 5 ಜಿ ಯುಗಾರಂಭದ ಸನಿಹದಲ್ಲಿ ನಾವಿದ್ದೇವೆ. ಈ ನಡುವೆ ಭಾರತದಲ್ಲಿ ಮೊದಲ 5ಜಿ ವಾಟ್ಸ್ ಆಪ್ ವಿಡಿಯೋ ಕಾಲ್ ನ್ನು ಮಾ.04 ರಂದು ಮಾಡಲಾಗಿದೆ. 

published on : 4th March 2020

ಬೆಂಗಳೂರು: ಉದ್ಯಮಿ ಭೀಕರ ಕೊಲೆ ವಿಡಿಯೋ ಸಿಸಿಸಿಟಿವಿಯಲ್ಲಿ ಸೆರೆ

ನಗರದಲ್ಲಿ 10 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ರೌಡಿಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಭಟ್ಟಿ ಅಮ್ಜದ್ ಕೊಲೆಯಾದವರು. ಅಜ್ಜ್ ಫರ್ನಿಚರ್ ಶಾಪ್ ಮಾಲೀಕರಾಗಿದ್ದಾರೆ.

published on : 2nd March 2020

ಚಾಹಲ್, ರೋಹಿತ್, ಖಲೀಲ್ ಅಹ್ಮದ್ ಅಭಿನಯದ 'ಫನ್ನಿ ವಿಡಿಯೋ' ವೈರಲ್  

ಚಾಹಲ್, ರೋಹಿತ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಮಾಡಿರುವ ಬಾಲಿವುಡ್ ಚಿತ್ರವೊಂದರ ತಮಾಷೆಯ ದೃಶ್ಯವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

published on : 27th February 2020

ವೈರಲ್ ವಿಡಿಯೋ ದೆಹಲಿಯದ್ದಲ್ಲ, ಪುಣೆಯಲ್ಲಿ ನಡೆದ ಹಳೆಯ ಘಟನೆ: ಕೇಂದ್ರ ಸರ್ಕಾರ!

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಲ್ಲ.. ಸುಳ್ಳು.. ಅದು ಅಸಲಿಗೆ ದೆಹಲಿಯದ್ದೇ ಅಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

published on : 26th February 2020

ಕಿರಿದಾದ ಮೆಟ್ಟಿಲುಗಳನ್ನು ಹತ್ತಿದ ಗಜರಾಜ: ಅಬ್ಬಬ್ಬಾ ಎಂದ ಟ್ವೀಟರಿಗರು, ವಿಡಿಯೋ ವೈರಲ್!

ಕಾಲುವೆ ಮಧ್ಯೆ ಕಡಿಯಲಾಗಿದ್ದ ಕಿರಿದಾದ ಮೆಟ್ಟಿಲುಗಳನ್ನು ಬೃಹತ್ ಗಾತ್ರದ ಗಜರಾಜ ಸಲಿಸಾಗಿ ಏರಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 21st February 2020

ಲೈಬ್ರರಿಯಲ್ಲಿ ಪೋಲಿಸ್ ದೌರ್ಜನ್ಯದ ವಿಡಿಯೋ ವೈರಲ್ : ನಮ್ಮಿಂದ ಬಿಡುಗಡೆಯಾಗಿಲ್ಲ- ಜಾಮಿಯಾ ಮಿಲಿಯಾ ಇಸ್ಲಾಮಿಯಾ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೊಲೀಸ್ ದೌರ್ಜನ್ಯದ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹೇಳಿದೆ.

published on : 16th February 2020

ದಾವಣಗೆರೆ: ಇಬ್ಬರು ಹೆಂಡಿರ ಗಂಡ, 3 ಮಕ್ಕಳ ತಂದೆ ಲೈವ್ ಟಿಕ್‌ಟಾಕ್‌ ಮಾಡಿ ಆತ್ಮಹತ್ಯೆಗೆ ಶರಣು!

ವ್ಯಕ್ತಿಯೋರ್ವ ಲೈವ್ ಟಿಕ್‌ಟಾಕ್ ನಡೆಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಮಾಗನಹಳ್ಳಿ ಎಂಬಲ್ಲಿ ನಡೆದಿದೆ.

published on : 7th February 2020

ಅಂಡರ್ 19 ವಿಶ್ವಕಪ್: ಸೆಮಿ ಫೈನಲ್ ನಲ್ಲಿ 'ಕಾಶ್ಮೀರ ಬನೇಗಾ ಪಾಕಿಸ್ತಾನ' ಘೋಷಣೆಯ ವಿಡಿಯೋ ವೈರಲ್ 

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಅಭಿಮಾನಿಯೊಬ್ಬ 'ಕಾಶ್ಮೀರ ಬನೇಗಾ ಪಾಕಿಸ್ತಾನ' ಎಂಬ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

published on : 4th February 2020
1 2 3 4 5 6 >